Shakti Yojane: ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್.! ಎಲ್ಲಿದೆ ನೋಡಿ ಮಾಹಿತಿ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಇನ್ಮುಂದೆ ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ ಈ ರೂಲ್ಸ್ ಗಳನ್ನು ಉಚಿತ ಪ್ರಯಾಣ ಮಾಡುವಂತಹ ಮಹಿಳೆಯರು ಪಾಲಿಸಬೇಕಾಗುತ್ತದೆ ಹಾಗಾದರೆ ಯಾವುವು ಆ ರೂಲ್ಸ್ ಎಂಬುದನ್ನು ತಿಳಿದುಕೊಳ್ಳಲು ನೀವು ಈ ಲೇಖನವನ್ನು ಕೊನೆಯವರೆಗೂ ಓದಬೇಕಾಗುತ್ತದೆ ಈ ಲೇಖನದಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರಿಗೆ ಜಾರಿಗೆ ತಂದಿರುವಂತಹ ಹೊಸ ನಿಯಮಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಪ್ರತಿಯೊಬ್ಬರಿಗೂ ಕೂಡ ತಿಳಿಯಬೇಕಾದ ಮಾಹಿತಿ ಇಲ್ಲಿದೆ ನೋಡಿ.
Table of Contents
Also Read: SSP ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಇಲ್ಲಿದೆ ಮಾಹಿತಿ.!
ಉಚಿತ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ದಿನ ದಿನ ಹೆಚ್ಚುತಿದ್ದಾರೆ ಹೊರತು ಕಡಿಮೆಯಾಗುತ್ತಿಲ್ಲ ಆದ ಕಾರಣ ಉಚಿತ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಹೊಸ ರೂಲ್ಸ್ ಗಳು ಜಾರಿಗೆ ಬಂದಿದ್ದು ಇದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗಿರುತ್ತದೆ ಪೂರ್ತಿ ಮಾಹಿತಿಯನ್ನು ನೀವು ಪಡೆಯಬೇಕೆಂದು ಬಯಸಿದರೆ ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನೀವು ನಮ್ಮ ಜಾಲತಾಣದ ಚಂದದಾರರಾಗಿ.
Also Read: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈಗಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.!
ಇದೇ ರೀತಿ ಸರ್ಕಾರ ನೌಕರಿಗಳು ಮತ್ತು ಖಾಸಗಿ ಕಂಪನಿಗಳಿಂದ ಬಿಡುಗಡೆಯಾಗುವಂತಹ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀವು ದಿನನಿತ್ಯ ಕೂಡ ಪಡೆಯಬೇಕಾದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಮತ್ತು ಖಾಸಗಿ ಕಂಪನಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಬಿಡುಗಡೆಯಾಗುವಂತಹ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪಡೆಯಬೇಕೆಂದರೆ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಈ ತರಹದ ಸುದ್ದಿಗಳನ್ನು ದಿನನಿತ್ಯ ಕೂಡ ಹಾಕಲಾಗುತ್ತದೆ ಅವುಗಳನ್ನು ಬಳಸಿಕೊಂಡು ನೀವು ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Also Read: ಗೃಹಲಕ್ಷ್ಮಿ ಯೋಜನೆಯ 4,000 ಹಣ ಇದೇ ತಿಂಗಳು ಕ್ಲಿಯರ್.! ಇಲ್ಲಿದೆ ಸಚಿವೆ ನೀಡಿದ ಮಾಹಿತಿ.!
ಪ್ರಚಲಿತ ಘಟನೆಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿಯನ್ನು ನೀವು ದಿನನಿತ್ಯವು ಕೂಡ ನಮ್ಮ ವಾಟ್ಸಪ್ ಅಂತ ಟೆಲಿಗ್ರಾಮ ಗ್ರೂಪ್ಗಳಲ್ಲಿ ಕಾಣಬಹುದಾಗಿದೆ ಇಲ್ಲಿ ಹೊಸ ಹೊಸ ಸುದ್ದಿಗಳನ್ನು ನೀವು ದಿನನಿತ್ಯ ಕೂಡ ಕಾಣಬಹುದಾಗಿದೆ ನೀವು ದಿನನಿತ್ಯ ಸುದ್ದಿಗಳನ್ನು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಮೂಲಕ ಉಚಿತವಾಗಿ ಪಡೆಯಬಹುದಾಗಿದೆ. ರೈತರಿಗೆ ಸಂಬಂಧಿಸಿದ ಹಾಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಾಗೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೂಡ ನೀವು ನಮ್ಮ ಜಾಲತಾಣದ ಮೂಲಕ ದಿನನಿತ್ಯ ಕೂಡ ಪಡೆಯಬಹುದಾಗಿದೆ.
Also Read: ಇಲ್ಲಿ ಪಡೆಯಿರಿ ಅತಿ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ
ಉಚಿತವಾಗಿ ನೀವು ಈ ಯೋಜನೆಗಳಿಗೆ ಯಾವ ರೀತಿ ಅರ್ಪಿಸಲು ಈ ಯೋಜನೆಗಳ ಲಾಭವನ್ನು ಯಾವ ರೀತಿ ಪಡೆದುಕೊಳ್ಳಬೇಕೆಂದು ಬಯಸಿದರೆ ನೀವು ನಮ್ಮ ಜಾಲತಾಣದ ಮೂಲಕ ಆ ಮಾಹಿತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು ಇಲ್ಲಿ ಪ್ರತಿಯೊಂದು ಯೋಜನೆಯ ಮಾಹಿತಿಯನ್ನು ನೀಡಲಾಗಿರುತ್ತದೆ ಮತ್ತು ಯಾವೆಲ್ಲ ಯೋಜನೆಗಳು ಯಾರಿಗೆ ಅರ್ಜಿ ಸಲ್ಲಿಸಲು ಸೀಮಿತವಾಗಿವೆ ಮತ್ತು ಯಾರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂಬ ಮಾಹಿತಿಯನ್ನು ನೀವು ನಮ್ಮ ಜಾಲತಾಣದಲ್ಲಿ ದಿನನಿತ್ಯ ಕೂಡ ಓದಿ ತಿಳಿಯಬಹುದಾಗಿದೆ.
Also Read: ಕೆನರಾ ಬ್ಯಾಂಕ್ ಖಾತೆದಾರರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ.! ಇಲ್ಲಿದೆ ವಿವರ.!
ಇದೇ ರೀತಿಯಾದ ಉಪಯುಕ್ತವಾದ ಮಾಹಿತಿಗಳನ್ನು ನೀವು ನಮ್ಮ ಜಾಲತಾಣದ ಮೂಲಕ ಗ್ರಹಿಸಬಹುದು ಮತ್ತು ಈ ಲೇಖನಗಳು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಇದೆ ತರಹದ ಲೇಖನಗಳನ್ನು ಹಂಚಿಕೊಳ್ಳಿ ಅವರಿಗೂ ಕೂಡ ಮಾಹಿತಿ ತಿಳಿಯುವಲ್ಲಿ ನೇರವಾಗಿ ಎಂದು ಹೇಳಲು ಬಯಸುತ್ತೇನೆ ಇಲ್ಲಿ ಪ್ರತಿಯೊಂದು ಮಾಹಿತಿಯನ್ನು ಕೂಡ ಉಪಯುಕ್ತವಾಗಿ ಪಡೆಯಬಹುದಾಗಿದೆ ನಮ್ಮ ಜಲತಾಣದಲ್ಲಿ ಕೇವಲ ಉಪಯುಕ್ತವಾದ ಮಾಹಿತಿಗಳ ಬಗ್ಗೆ ತಿಳಿಸುತ್ತೇವೆಯೇ ಹೊರತು ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿಸುವುದಿಲ್ಲ.
ಶಕ್ತಿ ಯೋಜನೆ ಹೊಸ ನಿಯಮಗಳು (Shakti Yojane)
ಉಚಿತ ಬಸ್ ಪ್ರಯಾಣ ಮಾಡುವಂತಹ ರಾಜ್ಯದ ಎಲ್ಲ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಇದೀಗ ಉಚಿತ ಪ್ರಯಾಣ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ ಸುಮಾರು ಎರಡು ವರ್ಷಗಳಿಂದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲರಿಗೂ ಉಚಿತವಾಗಿ ಪ್ರಯಾಣ ಮಾಡುತ್ತಿರುವುದು ಈಗಾಗಲೇ ನಿಮಗೆ ಗೊತ್ತಿದೆ ಇವಾಗ ಶಕ್ತಿ ಯೋಜನೆ(Shakti Yojane)ಯ ಮೂಲಕ ಉಚಿತ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಹೊಸ ಜಾರಿಗೆ ತರಲಾಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಈ ಲೇಖನದಲ್ಲಿ ಪಡೆಯಬಹುದಾಗಿದೆ.
Also Read: 10ನೇ ಪಾಸಾದವರಿಗೆ ಉದ್ಯೋಗವಕಾಶ.! ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್.!
ಶಕ್ತಿ ಯೋಜನೆ (Shakti Yojane)
ಶಕ್ತಿ ಯೋಜನೆ(Shakti Yojane)ಯ ಎಲ್ಲ ಮಹಿಳೆಯರಿಗೆ ಅನುಕೂಲವಾಗಲಿ ಎಂದು ರಾಜ್ಯದಲ್ಲಿರುವಂತಹ ಮಹಿಳೆಯರಿಗೆ ಉಚಿತವಾಗಿ ಬಸ್ಸಿನಲ್ಲಿ ಅಂದರೆ ಸರ್ಕಾರಿ ಬಸ್ಸುಗಳಲ್ಲಿ ಓಡಾಡಲು ಅವಕಾಶವನ್ನು ಮಾಡಿಕೊಡಲಾಗಿದೆ ಈ ಯೋಜನೆಯ ಮೂಲಕ ಈ ಒಂದು ಉಪಯೋಗಕಾರಿಯಾದ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರಿಂದಾಗಿ ಸರ್ಕಾರಕ್ಕೆ ಹೆಚ್ಚು ವರೆಯಾಗಿ ನಷ್ಟವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಮಹಿಳೆಯರು ಇಡೀ ರಾಜ್ಯದಾದ್ಯಂತ ಉಚಿತವಾಗಿ ಪಾಸ್ ಪ್ರಯಾಣವನ್ನು ಇದೀಗ ಮಾಡುತ್ತಿದ್ದಾರೆ ಆದರೆ ಇವರಿಗೆ ಸರ್ಕಾರವಿದೆ ಈಗ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು ತಪ್ಪದೆ ಪಾಲಿಸಬೇಕಾಗುತ್ತದೆ ಹೊಸ ರೂಲ್ಸ್ ಗಳು ಯಾವುವು ಎಂಬುದನ್ನು ನೀವು ಈ ಕೆಳಗಡೆ ಕಾಣಬಹುದಾಗಿದೆ.

ಜೊತೆಗೆ ನೀವು ಈ ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ ಉಚಿತ ಪ್ರಯಾಣ ಮಾಡುವಂತಹ ಮಹಿಳೆಯರು ಈ ಕೆಳಗೆ ನೀಡಿರುವಂತಹ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಇಲ್ಲದಿದ್ದಲ್ಲಿ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ ಉಚಿತವಾಗಿ ಬಸ್ ಪ್ರಯಾಣ ಮಾಡಲು ಬಸ್ಸನ್ನು 10 ಅಂತ ಮಹಿಳೆಯು ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತಹ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಈ ಕೆಳಗಡೆ ಕಾಣಬಹುದು.
ಚುನಾವಣೆಗಿಂತ ಮೊದಲು ಕಾಂಗ್ರೆಸ್ ಸರ್ಕಾರವು 5 ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳೆಂದು ಕರೆಯುತ್ತಾರೆ ಅದಕ್ಕಾಗಿ ಸಿದ್ದರಾಮಯ್ಯನವರನ್ನು ಗ್ಯಾರಂಟಿ ರಾಮಯ್ಯ ಎಂದು ಹೆಸರು ಹೇಳುವುದು ಸಾಮಾನ್ಯ ಗ್ಯಾರಂಟಿ ಯೋಜನೆಗಳಲ್ಲಿ ಜಾರಿಗೆ ಬಂದಿರುವಂತಹ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವಂತಹ ಶಕ್ತಿ ಯೋಜನೆ(Shakti Yojane)ಯು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಅಥವಾ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ರಾಜ್ಯದಾದ್ಯಂತ ಕಲ್ಪಿಸಿಕೊಡಲಾಗಿದೆ.
Also Read: ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಬಂಪರ್ ಆಫರ್.! ಇಲ್ಲಿದೆ ನೋಡಿ ಮಾಹಿತಿ.!
ಇದರಿಂದಾಗಿ ಮಹಿಳೆಯರು ರಾಜ್ಯದಾತುಂಗಲ್ಲ ಯಾವುದೇ ರೀತಿಯ ಶುಲ್ಕವಿಲ್ಲದೆ ಅಥವಾ ಖರ್ಚ ಇಲ್ಲದೆ ಸರ್ಕಾರಿ ವಸ್ತುಗಳಲ್ಲಿ ಉಚಿತ ಪ್ರಯಾಣ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ತಮ್ಮ ಆಧಾರ್ ಕಾರ್ಡ್ ತೋರಿಸಿ ರಾಜ್ಯದಲ್ಲೆಲ್ಲ ಬಸ್ಸುಗಳಲ್ಲಿ ಉಚಿತವಾಗಿ ಓಡಾಡುವ ಅವಕಾಶವನ್ನು ಮಹಿಳೆಯರು ಹೊಂದಿದ್ದಾರೆ ಇದರ ಬಗ್ಗೆ ಎಚ್ಚೆತ್ತುಕೊಂಡ ಸರ್ಕಾರವು ಇದರ ಬಗ್ಗೆ ಹೊಸ ರೂಲ್ಸ್ ಗಳನ್ನು ಬಿಡುಗಡೆ ಮಾಡಿದ ಸರ್ಕಾರವು ಜಾರಿಗೆ ತಂದಿರುವಂತಹ ಈ ಯೋಜನೆಗೆ ಸರ್ಕಾರವು ಹೊಸ ರೂಲ್ಸ್ ಗಳನ್ನು ಬಿಡುಗಡೆ ಮಾಡಿರುತ್ತದೆ ಇದನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಾಲಿಸಬೇಕೆಂದು ನಿಯಮಗಳನ್ನು ಜಾರಿಗೆ ತಂದಿದೆ.
Also Read: ಗೃಹಲಕ್ಷ್ಮಿ ಯೋಜನೆಯ 2 ಕಂತಿನ 4000 ಹಣ ಒಟ್ಟಿಗೆ ಜಮಾ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.!
ಮಹಿಳೆಯರು ಲಗೇಜ್ ಗಳನ್ನು ತರಲು ಉಚಿತವಾಗಿ ಅದರ ಹೆಚ್ಚಿನ ತೂಕದ ಲಗೇಜ್ ಗಳನ್ನು ತೊಂದರೆ ಮಾಡಬೇಕಾಗುತ್ತದೆ ಈ ವಿಚಾರವಾಗಿ ಮಹಿಳೆಯರಿಗೆ ನೆನಪಿರಬೇಕು ಹಾಗೆ ಇನ್ನು ಆರು ನಿಯಮಗಳನ್ನು ನೀವು ತಿಳಿದುಕೊಂಡಿರಬೇಕಾಗುತ್ತದೆ ಮಹಿಳೆಯರು ಸ್ವಲ್ಪ ಪ್ರಮಾಣದಲ್ಲಿ ತೊಂದರೆ ಇದಕ್ಕೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಆದರೆ ಹೆಚ್ಚಿನ ಪ್ರಮಾಣದ ಅಥವಾ ಹೆಚ್ಚಿನ ತೂಕದಲ್ಲಿ ತೊಂದರೆ, ಕಡಪಾವತಿ ಮಾಡಬೇಕಾಗುತ್ತದೆ ಎಂದು ಸರ್ವಸ್ ಗಳಲ್ಲಿ ತಿಳಿಸಲಾಗಿದೆ.
ಶಕ್ತಿ ಯೋಜನೆಯ ಹೊಸ ನಿಯಮಗಳು (Shakti Yojane)
ಮಹಿಳೆಯರು ಕೂಡ ಶಕ್ತಿ ಯೋಜನೆಗೆ ಸಂಬಂಧಿಸಿ ದ ಹಾಗೆ ಪ್ರಯಾಣ ಮಾಡುವುದಕ್ಕಿಂತ ಮೊದಲು ಈ ಕೆಳಗಿನ ಆರು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಬಂದಾಗ ಮಾತ್ರ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಸರ್ಕಾರ ನೀಡಿರುವಂತಹ ಈ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣವನ್ನು ಮಾಡಬಹುದಾ ಇರುತ್ತದೆ.
ಶಕ್ತಿ ಯೋಜನೆಯ ಆರಂಭದಲ್ಲಿ ಪುರುಷರಿಗೆ 50 ಪರ್ಸೆಂಟ್ ಸೀಟ್ಗಳನ್ನು ಬಿಟ್ಟುಕೊಡುವ ಬೇಕೆಂಬ ಮಾತು ಕೇಳಿಬಂದಿದ್ದು ಆದರೆ ಇದೀಗ ಈ ನಿಯಮದಲ್ಲಿ ಬದಲಾವಣೆಯಾಗಿದ್ದು ಮಹಿಳೆಯರು ಪುರುಷರ ಸೀಟ್ನಲ್ಲಿ ಕೂಡಬಹುದಾಗಿದೆ. ಎಂಬ ಮಾಹಿತಿ ತಿಳಿದು ಬಂದಿದ್ದು ಈ ಯೋಜನೆಯ ಮೂಲಕ ತಿಳಿಸಿರುವ ಪ್ರಮುಖವಾದ ವಿಷಯವೇನೆಂದರೆ ಶಕ್ತಿ ಯೋಜನೆಯ ಆರಂಭ ಹಾಗುವುದಕ್ಕಿಂತ ಮೊದಲು ಆಗುವ ಸಂದರ್ಭದಲ್ಲಿ ಪುರುಷರಿಗೆ 50% ಗಳನ್ನು ಬಿಟ್ಟು ಕೊಡಬೇಕು ಎಂಬ ಮಾತು ಕೇಳಿಬಂದಿದ್ದು ಆದರೆ ಇದೀಗ ಈ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು ಮಹಿಳೆಯರು ಪುರುಷರ ಸೀಟ್ನಲ್ಲಿ ಕೂಡಬಹುದಾ ಎಂಬ ಮಾಹಿತಿಯು ತಿಳಿದು ಬಂದಿದೆ.
ಒಂದು ವೇಳೆ ಪುರುಷರು ಮಹಿಳೆಯರ ಸೀಟ್ನಲ್ಲಿ ಕುಳಿತುಕೊಂಡರೆ ನೂರು ರೂಪಾಯಿಯ ದಂಡ ವಿಧಿಸಲಾಗುತ್ತದೆ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ ಮಹಿಳೆಯರಿಗೆ ಕುಳಿತುಕೊಂಡು ಉಚಿತವಾಗಿ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ ಪುರುಷರು ಕುಳಿತುಕೊಂಡರೆ ಅವರಿಗೆ ನೂರು ರೂಪಾಯಿಯ ತಂಡವನ್ನು ವಿಧಿಸಲಾಗಬಹುದು ಎಂಬ ಮಾಹಿತಿಯು ಸರ್ಕಾರವು ತಿಳಿಸಿರುತ್ತದೆ.
ಆದರೆ ಮಹಿಳೆಯರು ಪುರುಷರ ಸೀಟಿನಲ್ಲಿ ಕುಳಿತಿರಿ ಅವರಿಗೆ ಯಾವುದೇ ರೀತಿಯ ದಂಡವನ್ನು ವಿಧಿಸಲಾಗುವುದಿಲ್ಲ ಎಂಬ ಮಾಹಿತಿಯು ಕೂಡ ಸರ್ಕಾರವು ಹೊಸ ನಿಯಮಗಳಲ್ಲಿ ಜಾರಿಗೆ ತಂದಿದೆ ಇದರ ಮೂಲಕ ತಿಳಿಯುವುದೆಂದರೆ ಮಹಿಳಾ ಮೀಸಲಾತಿ ಮಹಿಳೆಯರಿಗೆ ಇಲ್ಲಿಯೂ ಕೂಡ ಮೀಸಲಾತಿಯನ್ನು ಕಲ್ಪಿಸಿಕೊಡಲಾಗಿದೆ ಮಹಿಳೆಯರು ಪುರುಷರ ಸೀಟಿನಲ್ಲಿ ಕುಂತರೆ ಯಾವುದೇ ರೀತಿಯ ದಂಡವನ್ನು ವಿಧಿಸಲಾಗುವುದಿಲ್ಲ ಆದರೆ ಪುರುಷರು ಮಹಿಳೆಯರ ಸೀಟಿನಲ್ಲಿ ಕುಳಿತರೆ ನೂರು ರೂಪಾಯಿಯ ತಂಡವನ್ನು ವಿಧಿಸಲಾಗಬಹುದು ಎಂಬ ಮಾಹಿತಿ ತಿಳಿದು ಬಂದಿತು ಇದರ ಬಗ್ಗೆ ಪುರುಷರು ಗಮನವಹಿಸಬೇಕು.
ಸ್ನೇಹಿತರೆ ಇದಿಷ್ಟು ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳ ಬಗ್ಗೆ ವಿಚಾರ ಬಗ್ಗೆ ಮಹಿಳೆಯರು ಅಥವಾ ಪುರುಷರು ಎಲ್ಲರೂ ಕೂಡ ಬಸ್ ಹತ್ತುವ ಜನರು ತಪ್ಪದೆ ತಿಳಿಯಬೇಕು ಎಂದು ಸರ್ಕಾರದ ಕಡೆಯಿಂದ ಆದೇಶವಾಗಿರುತ್ತದೆ. ಈ ಮೇಲೆ ನೀಡಿರುವ ಮಾಹಿತಿಯನ್ನು ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ತಿಳಿಸಿ.
ಓದುಗರ ಗಮನಕ್ಕೆ: ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಈ ಲೇಖನವನ್ನು ಕೇವಲ ಮಾಹಿತಿ ಗೋಸ್ಕರ ತಿಳಿಸಲಾಗಿದ್ದು ಇದೇ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ಮತ್ತು ಪ್ರಚಲಿತ ಘಟನೆ ಮತ್ತು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಂಬಂಧಿತ ಯೋಜನೆಗಳ ಮತ್ತು ಇನ್ನಿತರ ವಿಷಯಗಳ ಬಗ್ಗೆ ಚರ್ಚೆಯನ್ನು ನಮ್ಮ ಜಾಲತಾಣದಲ್ಲಿ ನೀವು ಕಾಣಬಹುದು ಹೆಚ್ಚಿನ ಸುದ್ದಿ ಮತ್ತು ವಿವರಗಳಿಗೆ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಇಂದೆ ಜಾಯಿನ್ ಆಗಿ.