Jio New Plan: ಜಿಯೋ ಗ್ರಾಹಕರಿಗೆ ಉತ್ತಮ ಆಫರ್.! 84 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್!

Jio New Plan: ಜಿಯೋ ಗ್ರಾಹಕರಿಗೆ ಉತ್ತಮ ಆಫರ್.! 84 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್!

ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ಬಳಕೆ ಮಾಡುವಂತಹ ಜಿಯೋ ಟೆಲಿಕಾಂ ಸಂಸ್ಥೆಯ ಗ್ರಾಹಕರಿಗೆ ಒಂದು ಗುಡ್ ನ್ಯೂಸ್ ಹೇಳಬಹುದು. ಯಾಕೆಂದರೆ 84 ದಿನಗಳ ಸುದೀರ್ಘವಾದ ವ್ಯಾಲಿಡಿಟಿಯನ್ನು ಹೊಂದಿರುವ ಹೊಸ ರೀತಿಯ ಬಿಡುಗಡೆಯಾಗಿದ್ದು ಇದರ ಬಗ್ಗೆ ಪೂರ್ತಿ ಮಾಹಿತಿ ತಿಳಿದುಕೊಳ್ಳಬೇಕೆಂದರೆ ಲೇಖನವನ್ನು ಕೊನೆಯವರೆಗೂ ಓದಿರಿ.

ರೇಷನ್ ಕಾರ್ಡ್ ಸ್ಥಿತಿ ಚೆಕ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣವಾದ ಮಾಹಿತಿ!

ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

ಭಾರತ ದೇಶದಲ್ಲಿ ಅತ್ಯಂತ ವೇಗವಾಗಿ ನೆಟ್ವರ್ಕ್ ಸ್ಥಾನದಲ್ಲಿರುವಂತಹ ಜಿಯೋ ಟೆಲಿಕಾಂ ಸಂಸ್ಥೆಯು ಮತ್ತು ಭಾರತ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಫೋರ್ ಜಿ ಡೇಟಾ ಸೇವೆಯನ್ನು ಆರಂಭಿಸಿರುವಂತಹ ಈ ಜಿಯೋ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ ಉತ್ತಮವಾದ ರಿಸಲ್ಟ್ ಸ್ಥಾನಗಳನ್ನು ಬಿಡುಗಡೆ ಮಾಡುತ್ತದೆ. 

Jio New Plan
Jio New Plan

448 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್ (Jio New Plan)

ಮುಕೇಶ್ ಅಂಬಾನಿಯವರ ಒಡೆತನದಲ್ಲಿರುವಂತಹ ರಿಲಯನ್ಸ್ ಜಿಯೋ ಇದೀಗ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿರುತ್ತದೆ 448 ರಿಚಾರ್ಜ್ ಮಾಡಿಕೊಂಡರೆ 84 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುವಂತಹ ಈ ರೀಚಾರ್ಜ್ ಪ್ಲಾನ್ 84 ದಿನಗಳ ಸುಧೀರ್ಘವಾದ ವ್ಯಾಲಿಡಿಟಿ ಯೊಂದಿಗೆ ಬರುತ್ತದೆ. 

ರೈಲ್ವೆ ಇಲಾಖೆಯಲ್ಲಿ 9,970 ಖಾಲಿ ಹುದ್ದೆಗಳ ನೇಮಕಾತಿ ಆರಂಭ.! ಈವಾಗಲೇ ಅರ್ಜಿ ಸಲ್ಲಿಸಿ!

ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಂಡರೆ 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಪಡೆಯಬಹುದಾಗಿರುತ್ತದೆ ಮತ್ತು ಪ್ರತಿದಿನವೂ ಕೂಡ ಅಂದರೆ 84 ದಿನಗಳಿಗೆ ಒಂದು ಸಾವಿರ ಎಸ್ಎಂಎಸ್ ಗಳನ್ನು ಉಚಿತವಾಗಿ ಪಡೆಯಬಹುದಾಗಿರುತ್ತದೆ ಇತರೆ ಜೀವ ಸೇವೆಗಳು ಜಿಯೋ ಟಿವಿ ಮತ್ತು ಮುಂತಾದ ಸರ್ವಿಸ್ ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. 

ಜಿಯೋ ತನ್ನ ಮೊಬೈಲ್ ಬಳಕೆದಾರರಿಗೆ ಈ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ ಜಿಯೋ ಸಿಮ್ ಬಳಸುವಂತಹ ಗ್ರಹಕರು ಈ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿದುಕೊಳ್ಳಬೇಕು ಏಕೆಂದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 84 ದಿನಗಳ ಅಂದರೆ ಮೂರು ತಿಂಗಳ ವೇರಿಟಿಯನ್ನು ನೀಡುವಂತಹ ಹೊಚ್ಚ ಹೊಸ ಪ್ಲಾನ್ ಇದಾಗಿರುತ್ತದೆ.

ಇಂತಹ ವಿದ್ಯಾರ್ಥಿಗಳಿಗೆ 50,000 ದವರೆಗೆ ಸ್ಕಾಲರ್ಶಿಪ್ ಸಿಗುತ್ತೆ.! ಈ ಕೂಡಲೇ ಅರ್ಜಿ ಸಲ್ಲಿಸಿ.!

Leave a Comment