BSNL Recharge Plan: ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ಕಡಿಮೆ ಬೆಲೆಯಲ್ಲಿ ಬೆಸ್ಟ್ ಪ್ಲಾನ್ ಬಿಡುಗಡೆ.!

BSNL Recharge Plan: ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ಕಡಿಮೆ ಬೆಲೆಯಲ್ಲಿ ಬೆಸ್ಟ್ ಪ್ಲಾನ್ ಬಿಡುಗಡೆ.!

ನಮಸ್ಕಾರ ಸ್ನೇಹಿತರೆ ಇದೀಗ ನಮ್ಮ ಭಾರತದಲ್ಲಿರುವಂತಹ ಸಂಚಾರ ನಿಗಮ ಲಿಮಿಟೆಡ್ ಅಂದರೆ ಬಿಎಸ್ಎನ್ಎಲ್ ತನಗ್ರಹಕರಿಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ನೀಡಿದೆ ಅದೇನೆಂದರೆ ಬಿಎಸ್ಎನ್ಎಲ್ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಒಂದು ಉತ್ತಮವಾದ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದ್ದು ಇದರ ಬಗ್ಗೆ ಗ್ರಾಹಕರು ತಿಳಿದುಕೊಳ್ಳಬೇಕಾಗಿದೆ ಸಂಪೂರ್ಣವಾದ ಮಾಹಿತಿ ಪಡೆಯಬೇಕೆಂದರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಬೇಕು. 

ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವಂತಹ ಈ ಹೊಸ ಪ್ಲಾನ್ ಬಗ್ಗೆ ನೀವು ತಿಳಿದುಕೊಳ್ಳಬೇಕೆಂದರೆ ಪೂರ್ತಿ ಮಾಹಿತಿಯನ್ನು ಓದಿ ಈ ಲೇಖನದ ಮೂಲಕ ಬಿಎಸ್ಎನ್ಎಲ್ ತನ ಗ್ರಾಹಕರಿಗೆ ನೀಡಿರುವಂತಹ ಉತ್ತಮವಾದ ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಾಗಿದೆ. ದಿನನಿತ್ಯ ಕೂಡ ಇದೇ ತರಹದ ಹೆಚ್ಚಿನ ಹೊಸ ಹೊಸ ಸುದ್ದಿಗಳಿಗಾಗಿ ನೀವು ನಮ್ಮ ಈ ಜಾಲತಾಣವನ್ನು ದಿನನಿತ್ಯ ಕೂಡ ಭೇಟಿ ನೀಡಬಹುದು. 

Also Read: ಟ್ರಾಫಿಕ್ ನಿಯಮಗಳಲ್ಲಿ ಹೊಸ ರೂಲ್.! ದಂಡ ಕಟ್ಟದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು!

ಬಿಎಸ್ಎನ್ಎಲ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ನಮ್ಮ ದೇಶದಲ್ಲಿ ಸರಿಸುಮಾರು ಒಂದು ಲಕ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಟವರ್ ಗಳನ್ನು ಸ್ಥಾಪನೆ ಮಾಡಲಾಗಿದೆ ಇವುಗಳನ್ನು ಇದೀಗ ಫೈ ಜಿ ಟವರ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ ಜೂನ್ ತಿಂಗಳ ಒಳಗಾಗಿ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ. 

Also Read: ಎಸ್ಸೆಸ್ಸೆಲ್ಸಿ ರಿಸಲ್ಟ್ ಇದೇ ದಿನ ಬಿಡುಗಡೆ ಆಗುತ್ತೆ ನೋಡಿ! 10ನೇ ತರಗತಿ ಫಲಿತಾಂಶ!

18 ವರ್ಷಗಳ ನಂತರ ಬಿಎಸ್ಎನ್ಎಲ್ ಮತ್ತೆ ಮಾರುಕಟ್ಟೆಗೆ ಇಳಿಯುತ್ತಿದೆ ಎಂಬ ಮಾಹಿತಿ ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಸರ್ಕಾರದ ಜೊತೆಗೆ ಇದೀಗ ಮುಂದುವರೆಯುವ ಯೋಚನೆಯನ್ನು ಕೂಡ ಬಿಎಸ್ಎನ್ಎಸ್ ಸಂಸ್ಥೆಯು ಮಾಡಿದೆ ಅದೇ ರೀತಿಯಾಗಿ ಬಿಎಸ್ಎನ್ಎಲ್ ಕಡಿಮೆ ಬೆಲೆಯಲ್ಲಿ ಮತ್ತಷ್ಟು ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತರುವ ಯೋಜನೆಯನ್ನು ಕೂಡ ಹಾಕಿಕೊಂಡಿದೆ ಎಂಬ ಮಾಹಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

₹2,399 ರಿಚಾರ್ಜ್ ಪ್ಲಾನ್: BSNL Recharge Plan

ಬಿಎಸ್ಎನ್ಎಲ್ ವತಿಯಿಂದ ಜಾರಿಗೆ ಬಂದಿರುವಂತಹ ಈ ಹೊಸ ಪ್ಲಾನನ್ನು ನೀವು ಆಯ್ಕೆ ಮಾಡಿಕೊಂಡರೆ ಅಂದರೆ 2399 ರೂಪಾಯಿಯ ಈ ಪ್ಲಾನ್ ಅನ್ನು ನೀವು ಆಯ್ಕೆ ಮಾಡಿಕೊಂಡರೆ 425 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆಯುತ್ತೀರಾ ಅಂದರೆ ಸರಿ ಸುಮಾರು 14 ತಿಂಗಳವರೆಗಿನ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. 

BSNL Recharge Plan
BSNL Recharge Plan

ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ ಈ ಪ್ಲಾನ್ ಅನ್ನು ಪರಿಚಯ ಮಾಡಿರುತ್ತದೆ ಈ ಪ್ಲಾನ್ ಮುಖಾಂತರ ಪ್ರತಿದಿನವೂ ಕೂಡ ಎರಡು ಜಿಬಿ ಡೇಟಾವನ್ನು ಪಡೆಯಬಹುದು ಮತ್ತು ಅನ್ಲಿಮಿಟೆಡ್ ಕರೆಗಳನ್ನು ಕೂಡ ಆನಂದಿಸಬಹುದಾಗಿರುತ್ತದೆ ಆದ್ದರಿಂದ ಬಿಎಸ್ಎನ್ಎಲ್ ಗ್ರಾಹಕರಿಗೆ ಅತ್ಯಂತ ಸುಧೀರ್ಘ ಅವಧಿಯ ಮತ್ತು ಅತ್ಯಂತ ಕಡಿಮೆ ಬೆಲೆಯ ಉತ್ತಮವಾದ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದಾಗಿದೆ ಈ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದರಿಂದ ಉತ್ತಮವಾದ ಲಾಭ ದೊರೆಯಲಿದೆ ಎಂಬ ಮಾಹಿತಿಯು ತಿಳಿದು ಬಂದಿದೆ.

ಈ ಪ್ಲಾನ್ ಅನ್ನು ನೀವೇನಾದರೂ ಆಯ್ಕೆ ಮಾಡಿಕೊಂಡರೆ ನೀವು ತಿಂಗಳಿಗೆ ಕೇವಲ 170 ಮಾತ್ರ ಪಾವತಿಸಿದಂತಾಗುತ್ತದೆ ಅದೇ ರೀತಿಯಾಗಿ ಯಾರೆಲ್ಲಾ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ತಾನುಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತೀರಾ ಅಂತವರು ದಿನನಿತ್ಯ ಕೂಡ ನಮ್ಮ ಜಾಲತಾಣವನ್ನು ವೀಕ್ಷಿಸಬಹುದಾಗಿದೆ ಇಲ್ಲಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಮತ್ತು ಕಡಿಮೆ ಬೆಲೆಯ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಲಾಭ ಪಡೆಯಬಹುದಾಗಿದೆ.

Leave a Comment