Gold Price: ಚಿನ್ನದ ಬೆಲೆಯಲ್ಲಿ ಇಳಿಕೆ.! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಈಗ ತಿಳಿದುಕೊಳ್ಳಿ.!

Gold Price: ಚಿನ್ನದ ಬೆಲೆಯಲ್ಲಿ ಇಳಿಕೆ.! ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಈಗ ತಿಳಿದುಕೊಳ್ಳಿ.!

ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಗಗನಕೇರಿದ ಚಿನ್ನದ ಬೆಲೆಯು ಇದೀಗ ಇಳಿಮುಖದ ಹಾದಿ ಹಿಡಿದಿರುತ್ತದೆ ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ (Gold Price) ಅತ್ಯಂತ ದುಬಾರಿ ಆಗುತ್ತಾ ಬಂದಿದೆ ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿ ಹಾಗೂ ಅಮೆರಿಕದ ಅಧ್ಯಕ್ಷ ಟ್ರಂಪ್ ನಿರ್ಧಾರಗಳ ಆಧಾರವಾಗಿಟ್ಟುಕೊಂಡು ಮತ್ತು ಯುದ್ಧಗಳ ಕಾರಣದಿಂದಾಗಿ ಬಂಗಾರದ ಬೆಲೆಯಲ್ಲಿ ಬಹಳಷ್ಟು ಏರಿಕೆ ಆಗಿತ್ತು. 

Also Read: ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್.! ಕಡಿಮೆ ಬೆಲೆಯಲ್ಲಿ ಬೆಸ್ಟ್ ಪ್ಲಾನ್ ಬಿಡುಗಡೆ.!

ಆದರೆ ಈ ಕಡೆ ಸತತವಾಗಿ ಐದು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಗೆ ಹಟಾತ್ ಬ್ರೇಕ್ ಬಿದ್ದಿದೆ ಎಂದು ಹೇಳಬಹುದು ದೆಹಲಿಯಲ್ಲಿ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಇಳಿಮುಖ ಕಂಡಿರುತ್ತದೆ. 

ಚಿನ್ನ ಮತ್ತು ಬೆಳ್ಳಿಯ (Gold Price) ದರ ಸ್ವಲ್ಪ ಮಟ್ಟದಲ್ಲಿ ಕುಸಿತ: 

ಇದೇ ವರ್ಷ ಅಂದರೆ ಏಪ್ರಿಲ್ 4ನೇ ತಾರೀಕಿನಂದು 10 ಗ್ರಾಂ ಶುದ್ಧ ಚಿನ್ನದ ದರವು 1,350 ತಲುಪಿರುವಂತಹ ಚಿನ್ನವು ಇಳಿಕೆಯಾಗಿರುತ್ತದೆ. 92,250 ರೂಪಾಯಿ ಸದ್ಯಕ್ಕೆ ಚಿನ್ನದ ಬೆಲೆ ಇದೆ ಇನ್ನು ಬೆಳೆಯ ಧಾರಣೆಯು ಪ್ರತಿ ಕೆಜಿಗೆ 5000 ಕಡಿಮೆಯಾಗಿದೆ 95,500 ಸದ್ಯಕ್ಕೆ ಇದೆ ಎಂದು ಅಖಿಲ ಭಾರತ ಸರಫ್ ಅಸೋಸಿಯೇಷನ್ ತಿಳಿಸಿರುತ್ತದೆ.

Gold Price
Gold Price

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಜಾಗತಿಕ ಅನಿಸ್ತ್ಯತೆಯ ನಡುವೆ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುವುದರಿಂದ ಪ್ರಸ್ತುತ ದಿನಮಾನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಾ ಬರುತ್ತಿದೆ ಆದರೆ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಸುಂಕ ನೀತಿಯಲ್ಲಿ ಚಿನ್ನಕ್ಕೆ ವಿನಾಯಿತಿ ನೀಡಿರುವ ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಗೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

Also Read: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ; ಇಲ್ಲಿದೆ ಮಾಹಿತಿ.!

ತಿಳಿದು ಬಂದಿರುವ ಮಾಹಿತಿ ಪ್ರಕಾರ ಆರ್ಥಿಕ ಸ್ಥಿತಿ ಮತ್ತು ಹಣದುಬ್ಬರದ ಮತ್ತು ಭೌಗೋಳಿಕ ರಾಜಕೀಯ ಉದ್ಯೋನ್ಯತೆಗಳ ಕಾರಣದಿಂದಾಗಿ ಚಿನ್ನದ ಬೆಲೆ ಇತ್ತೀಚಿಗೆ ಏರಿಕೆಯಾಗಲು ಕಾರಣವಾಗಿದೆ ಆದರೆ ಸಧ್ಯಕ್ಕೆ ಈಗ ಚಿನ್ನದ ಬೆಲೆಯು ಇಳಿಕೆ ಇಳಿಮುಖ ಸಾಗುತ್ತಿದೆ. ಮುಂಬರುವ ದಿನಮಾನಗಳಲ್ಲಿ ಬಂಗಾರದ ಬೆಲೆ(Gold Price)ಯು ಇಳಿಕೆ ಕಾಣಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿರುತ್ತಾರೆ. 

ಸದ್ಯಕ್ಕೆ ಇದೆ ಈಗ 24 ಕ್ಯಾರೆಟ್ ಚಿನ್ನದ ಬೆಲೆಯು ಭಾರತೀಯ ಮಾರುಕಟ್ಟೆಗಳಲ್ಲಿ ಹತ್ತು ಗ್ರಾಂ ಗೆ 93,000 ಸಮೀಪದಲ್ಲಿದೆ ಆದರೆ ಮುಂದಿನ ದಿನಮಾನಗಳಲ್ಲಿ ಚಿನ್ನವು ಭಾರತದಲ್ಲಿ 10 ಗ್ರಾಂ ಗೆ ಸುಮಾರು 55,000 ಹೇಳಿಯಬಹುದು ಎಂದು ಅಮೆರಿಕದ ಹಣಕಾಸು ಸೇವಾ ಸಂಸ್ಥೆ ಮಾರ್ನಿಂಗ್ ಸ್ಟಾರ್ನ ಮಾರುಕಟ್ಟೆ ತಂತ್ರಜ್ಞ ಜಾನ್ ಮಿಲ್ಸ್ ಅಭಿಪ್ರಾಯ ಪಟ್ಟಿರುತ್ತಾರೆ.

ಹೌದು ಸ್ನೇಹಿತರೆ ಅಮೆರಿಕದ ಹಣಕಾಸು ಸೇವಾ ಸಂಸ್ಥೆ ಮಾರ್ನಿಂಗ್ ಸ್ಟಾರ್ನ ಮಾರುಕಟ್ಟೆ ತಂತ್ರಜ್ಞರು ತಿಳಿಸಿರುವ ಹಾಗೆ ಇದು ವಿಶ್ಲೇಷಣೆಯೇ ಹೊರತಾಗಿಯೂ ಮತ್ತು ಕೆಲವು ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಬೆಲೆ ಇಳಿಕೆಗೆ ಇದರ ಬಗ್ಗೆ ವರದಿ ಮಾಡಿರುತ್ತವೆ. ಈ ಪೈಕಿ ಬ್ಯಾಂಕ್ ಆಫ್ ಅಮೇರಿಕಾದ ಮುಂದಿನ ಎರಡು ವರ್ಷಗಳಲ್ಲಿ ಚಿನ್ನದ ಬೆಲೆಯು ಕಡಿಮೆಯಾಗಲಿದೆ ಎಂಬ ಮಾಹಿತಿ ತಿಳಿದು ಬಂದಿರುತ್ತದೆ. 

ಸದ್ಯಕ್ಕೆ ಚಿನ್ನವು ಬರೋಬ್ಬರಿ ಒಂದು ಲಕ್ಷ ಗಡಿ ದಾಟಲು ದಾಪುಗಾಲು ಹಾಕುತ್ತಾ ಬಂದಿದೆ ಈ ಹಳದಿ ಲೋಹದ ವೇಗ ಸದ್ಯಕ್ಕೆ ಕುಂಠಿತವಾಗಿದ್ದು ಮುಂದಿನ ವರ್ಷಗಳಲ್ಲಿ ಅಥವಾ ಮುಂದಿನ ದಿನಮಾನಗಳಲ್ಲಿ ಚಿನ್ನವು ತನ್ನ ವೇಗ ಹೆಚ್ಚಿಸಿಕೊಳ್ಳುತ್ತದೆ ಅಥವಾ ಕುಸಿತವನ್ನು ಕಾಣುತ್ತದೆ ಎಂದು ಕಾದು ನೋಡಬೇಕಿದೆ. ಚಿನ್ನದ ಬೆಲೆ ಕಡಿಮೆಯಾಗಬಹುದು ಅಥವಾ ಹೆಚ್ಚಿಗೆ ಆಗಬಹುದಾಗಿರುತ್ತದೆ.

Leave a Comment