SBI Loan: SBI ಗ್ರಾಹಕರಿಗೆ 30 ಲಕ್ಷದವರೆಗೆ ಸಾಲ ಸಿಗುತ್ತೆ.! ಇಲ್ಲಿದೆ ಗುಡ್ ನ್ಯೂಸ್!
ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಿಮ್ಮ ಅಕೌಂಟ್ ಇದ್ದರೆ ಕಡಿಮೆ ಬಡ್ಡಿ ದರದಲ್ಲಿ ನೀವು 30 ಲಕ್ಷದವರೆಗೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನೀವೇನಾದರೂ ತಿಳಿಯಬೇಕೆಂದರೆ ಈ ಕೂಡಲೇ ಈ ಲೇಖನವನ್ನು ಪೂರ್ತಿಯಾಗಿ ಓದಿರಿ ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ.
Table of Contents
ಎಸ್ ಬಿ ಐ ವೈಯಕ್ತಿಕ ಸಾಲ: SBI Loan
ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳಲು ಹಾಗೂ ಬಿಸಿನೆಸ್ ಮಾಡಲು ಮತ್ತು ಇತರ ಕಾರಣಗಳಿಗೆ ಅವಶ್ಯಕತೆ ಇರುವಂತಹ ಜನರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತುಂಬಾ ಸುಲಭವಾಗಿ 30 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ, ಈ ಸಾಲವನ್ನು ಪಡೆಯಬೇಕೆಂದರೆ ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ತಿಳಿದುಕೊಳ್ಳಿ.
ಕೆನರಾ ಬ್ಯಾಂಕ್ ಖಾತೆದಾರರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ.! ಇಲ್ಲಿದೆ ವಿವರ.!
ಸಾಲದ ಅವಶ್ಯಕತೆ ಇರುವಂತಹ ಜನರು ತುಂಬಾ ಸುಲಭವಾಗಿ ಎಸ್‌ಬಿಐ ಎಕ್ಸ್ಪ್ರೆಸ್ ಎಲೈಟ್ ಎಂಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಿರುವಂತಹ ಆಫರ್ ಬಳಸಿಕೊಂಡು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲಗಳನ್ನು ಪಡೆಯಬಹುದಾಗಿರುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ.! New Ration Card Application Starts
ನಿಮಗೆಲ್ಲ ಗೊತ್ತಿರುವ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೆ ಈಗ ಎಸ್ ಬಿ ಐ ಎಕ್ಸ್ಪ್ರೆಸ್ ಎಲ್ಐಟಿ ಎಂಬ ಹೊಸ ಆಫರನ್ನು ಘೋಷಣೆ ಮಾಡಿರುತ್ತದೆ ಇದನ್ನು ಬಳಸಿಕೊಂಡು ಕನಿಷ್ಠ ತಿಂಗಳಿಗೆ ಒಂದು ಲಕ್ಷ ವೇತನ ಹೊಂದಿರುವ ಸರ್ಕಾರಿ ಉದ್ಯೋಗಗಳು ಮತ್ತು ಖಾಸಗಿ ಉದ್ಯೋಗಗಳನ್ನು ಮಾಡುತ್ತಿರುವಂತಹವರು ಈ ಸಾಲವನ್ನು ಪಡೆಯಬಹುದಾಗಿರುತ್ತದೆ.

ಬಡ್ಡಿದರ ಎಷ್ಟಿರುತ್ತದೆ.? (SBI Loan)
ಹೌದು ಸ್ನೇಹಿತರೆ ಎಸ್ಬಿಐ ಎಕ್ಸ್ಪ್ರೆಸ್ ಎಲೈಟ್ ಮೂಲಕ ನೀವೇನಾದರೂ ಸಾಲವನ್ನು ಪಡೆಯಬೇಕೆಂದರೆ ಸರ್ಕಾರಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರಬೇಕು ಅಥವಾ ಖಾಸಗಿ ಉದ್ಯೋಗಗಳಾಗಿರಬೇಕು ಈ ಎಕ್ಸ್ಪ್ರೆಸ್ ಎಲೈಟ್ ಆಫರ್ ಬಳಸಿಕೊಂಡು 30 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ ಸಾಲ ಸೌಲಭ್ಯದ ಮೇಲೆ ವಾರ್ಷಿಕವಾಗಿ 11.45% ವರೆಗೆ ಸಾಲದ ಮೇಲಿನ ಬಡ್ಡಿದರವನ್ನು ವಿಧಿಸಲಾಗುವುದು.
ಈ ಸಾಲವನ್ನು ನೀಡುವ ಸಂದರ್ಭದಲ್ಲಿ ವೈಯಕ್ತಿಕ ಸಾಲದ ಸಂಸ್ಕರಣ ಶುಲ್ಕವು 1.5% ನಿಂದ 2 ಪರ್ಸೆಂಟ್ ವರೆಗೆ ವಿಧಿಸಬಹುದು ಮತ್ತು 1000 ಇಂದ 15,000 ವರೆಗೆ ಸಂಸ್ಕರಣ ಶುಲ್ಕವನ್ನು ನೀಡಬೇಕಾಗುತ್ತದೆ ಇನ್ನಿತರ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಶಾಖೆಗೆ ಭೇಟಿ ನೀಡಿ.
ಅತ್ಯಂತ ತುರ್ತು ಸಂದರ್ಭದಲ್ಲಿ ನೀವು ಹಣಕಾಸಿನ ಅವಶ್ಯಕತೆ ಇರುವಂತಹ ಸಂದರ್ಭದಲ್ಲಿ ಮತ್ತು ಇನ್ನಿತರ ನಿಮ್ಮ ತುರ್ತು ಪರಿಸ್ಥಿತಿಗಳಿಗೆ ಸಾಲವನ್ನು ಪಡೆಯಬೇಕೆಂದು ನೀವು ಬಯಸಿದರೆ ಈಗಲೇ ನಿಮ್ಮ ಹತ್ತಿರವಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಈ ಸಾಲವನ್ನು ನೀವು ಮಿನಿಮಮ್ ಡಾಕ್ಯುಮೆಂಟ್ಸ್ನೊಂದಿಗೆ ಪಡೆಯಬಹುದಾಗಿರುತ್ತದೆ.
ಓದುಗರ ಗಮನಕ್ಕೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲವನ್ನು ಪಡೆಯುವುದು ಮತ್ತು ಬಿಡುವುದು ಸಂಪೂರ್ಣ ಗ್ರಾಹಕರ ಮೇಲೆ ಅವಲಂಬಿತವಾಗಿರುತ್ತದೆ ನಿಮ್ಮ ಹತ್ತಿರವಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯುವ ಮೂಲಕ ಸಾಲವನ್ನು ಪಡೆಯಬಹುದಾಗಿದೆ ಇದಕ್ಕೆ ನಮ್ಮ ಕನ್ನಡ ಟೆಕ್ ಹಬ್ ಜಾಲತಾಣದ ಯಾವುದೇ ರೀತಿಯ ಹತ್ತಕ್ಷೇಪ ಮತ್ತು ಹೊಣೆಗಾರಿಕೆ ಇರುವುದಿಲ್ಲ.