E Shrama Card: ಈ ಒಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಪ್ರತಿ ತಿಂಗಳು ಕೂಡ 3000 ಹಣ ಸಿಗುತ್ತೆ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ!

E Shrama Card: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಈ ಒಂದು ಕಾರ್ಡ್ ನೀವೇನಾದರೂ ಮಾಡಿಸಿದ್ದರೆ ಪ್ರತಿ ತಿಂಗಳು ಕೂಡ 3000 ಹಣ ಸಿಗುತ್ತೆ. ಹೌದು ಈ ಕಾರ್ಡ್ ನಿಮಗೆ ಪಡೆದುಕೊಂಡರೆ ಪ್ರತಿ ತಿಂಗಳು ಕೂಡ ಕೇಂದ್ರ ಸರ್ಕಾರದಿಂದ 3000 ಹಣವನ್ನು ನೀಡಲಾಗುತ್ತದೆ ಹಾಗಾದರೆ ಯಾವುದು ಈ ಕಾರ್ಡ್ ಈ ಕಾರ್ಡ್ ಹೇಗೆ ಮಾಡಿಸುವುದು ಮತ್ತು ಇದಕ್ಕೆ ಬೇಕಾಗುವಂತಹ ದಾಖಲೆಗಳು ಯಾವುವು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿರಿ. 

Also Read: ಈ ಯೋಜನೆಯ ಅಡಿಯಲ್ಲಿ 15,000 ಹಣ ಸಿಗುತ್ತದೆ.! ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಈಗಲೇ ಅರ್ಜಿ ಸಲ್ಲಿಸಿ.!

ಹೌದು ಸ್ನೇಹಿತರೆ ನಿಮ್ಮ ಬಳಿ ಈ ಕಾರ್ಡ್ ಇದ್ದರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಈ ಯೋಜನೆಯ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿ ಸೆಲೆಕ್ಟ್ ಆದರೆ ಪ್ರತಿ ತಿಂಗಳು ಕೂಡ 3000 ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಈ ಯೋಜನೆ ಲಾಭ ಪಡೆಯಬೇಕೆಂದು ಬಯಸುವವರು ಪ್ರತಿಯೊಬ್ಬರೂ ಕೂಡ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ. ಇದೇ ತರಹದ ಹೆಚ್ಚಿನ ಸುದ್ದಿಗಳನ್ನು ನೀವು ದಿನನಿತ್ಯ ಕೂಡ ಓದಬೇಕೆಂದು ಬಯಸಿದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿರಿ. 

ದಿನನಿತ್ಯ ಕೂಡ ನೀವು ಇದೇ ರೀತಿ ಮಾಹಿತಿ ಪಡೆಯಬೇಕೆಂದರೆ ಮತ್ತು ಸರ್ಕಾರಿ ನೌಕರಿಗಳು ಮತ್ತು ಖಾಸಗಿ ಸಂಸ್ಥೆಗಳು ಬಿಡುಗಡೆ ಮಾಡಿರುವಂತಹ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಪಡೆಯಬೇಕೆಂದು ಬಯಸಿದರೆ ಮತ್ತು ಅರ್ಜಿ ಸಲ್ಲಿಸಲು ಸಂಪೂರ್ಣವಾದ ವಿವರಗಳನ್ನು ನೀವು ದಿನನಿತ್ಯ ಕೂಡ ತಿಳಿಯಬೇಕೆಂದು ಬಯಸಿದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿರಿ ಅಥವಾ ನಮ್ಮ ಜಾಲತಾಣವನ್ನು ದಿನನಿತ್ಯ ಕೂಡ ಭೇಟಿ ಮಾಡುವ ಮೂಲಕ ಹೆಚ್ಚು ಸುದ್ದಿಗಳನ್ನು ಓದಬಹುದಾಗಿದೆ. 

ಸರ್ಕಾರಿ ಯೋಜನೆಗಳು ಮತ್ತು ಅವುಗಳನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಪ್ರಶ್ನೆಗಳಿಗೆ ನಮ್ಮ ಜಾಲತಾಣದಲ್ಲಿ ದಿನನಿತ್ಯ ಕೂಡ ಲೇಖನಗಳನ್ನು ಹಾಕಲಾಗುತ್ತದೆ ಇದನ್ನು ನೀವು ದಿನನಿತ್ಯ ಓದಬೇಕೆಂದು ಬಯಸಿದರೆ ನಮ್ಮ ಜಾಲತಾಣವನ್ನು ಭೇಟಿ ನೀಡಬಹುದು.

ಇದರ ಜೊತೆಗೆ ರೈತರಿಗೆ ಸಂಬಂಧಿಸಿದ ಹಾಗೆ ಲೇಖನಗಳನ್ನು ಕೂಡ ನೀವು ನಮ್ಮ ಜಾಲತಾಣದಲ್ಲಿ ಕಾಣಬಹುದು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಾಗೆ ವಿದ್ಯಾರ್ಥಿ ವೇತನ ಮತ್ತು ರಿಸಲ್ಟ್ ಮತ್ತು ಇನ್ನಿತರ ಹೆಚ್ಚಿನ ಮಾಹಿತಿಗಳನ್ನು ದಿನನಿತ್ಯವ ಪಡೆಯಬೇಕೆಂದು ಮತ್ತು ಟ್ರೆಂಡಿಂಗ್ ನ್ಯೂಸ್ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ದಿನನಿತ್ಯ ಕೂಡ ಮಾಹಿತಿ ಸಿಗಬೇಕೆಂದರೆ ನೀವು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದಾಗಿದೆ. 

ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯನ್ನು ಈ ಶ್ರಮ ಕಾರ್ಡ್ ಎಂದು ಕರೆಯಲಾಗುತ್ತದೆ ಈ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿದಂತಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಕೂಡ 3000 ಹಣವನ್ನು ನೀಡಲಾಗುತ್ತದೆ ಇದರ ಬಗ್ಗೆ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ನೋಡಿ. 

ಈ ಶ್ರಮ ಕಾರ್ಡ್ (E Shrama Card)

ಹೌದು ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ದೇಶದಲ್ಲಿ ಅನೇಕ ಬಡ ಕುಟುಂಬಗಳು ಹಾಗೂ ಕಾರ್ಮಿಕ ಕುಟುಂಬದ ಮತ್ತು ಮಧ್ಯಮ ವರ್ಗದ ಕುಟುಂಬದ ಜನರು ವಾಸವಾಗಿದ್ದಾರೆ. ಅಂತವರಿಗೆ ಹಾಗೂ ಅಂಥವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದರಲ್ಲಿ ಈಶ್ರಮ ಕಾರ್ಡ್ ಯೋಜನೆಯು ಕೂಡ ಒಂದು. 

E Shrama Card
E Shrama Card

ಇಶ್ರಮ ಕಾಡಿಗೆ ಅರ್ಜಿ ಸಲ್ಲಿಸಿರುವಂತಹ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣವನ್ನು ನೀಡುವ ಮೂಲಕ ಈ ಯೋಜನೆಯ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಬಡ ಕುಟುಂಬಗಳು ಮತ್ತು ರೈತರು ಮುಂತಾದ ಜನರಿಗೆ ಈ ಯೋಜನೆಯ ಮೂಲಕ ಲಾಭವನ್ನು ನೀಡುತ್ತಿದೆ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ಜಾರಿಯಲ್ಲಿದ್ದು ಯಾರು ಬೇಕಾದರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಭಾರತದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಬಡ ಕುಟುಂಬದ ಜನರು ತುಂಬಾ ಜಾಸ್ತಿ ಜನ ವಾಸ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅಂತವರಿಗೆ ಕೇಂದ್ರ ಸರ್ಕಾರವು ಈ ಶ್ರಮ ನೀಡುವುದರ ಮೂಲಕ ಅಥವಾ ಈ ಶ್ರಮ ಪೋರ್ಟಲ್ಲಿ ಅನೇಕ ಸೇವೆಗಳನ್ನು ಅಸಂಘಟಿತ ವಲಯ ಕಾರ್ಮಿಕರಿಗೆ ಹಾಗೂ ಬಡ ಕುಟುಂಬಗಳಿಗೆ ನೀಡುವ ಉದ್ದೇಶವನ್ನು ಹೊಂದು ಈ ಲೇಖನವನ್ನು ಮಾಹಿತಿ ಗೋಸ್ಕರ ತಿಳಿಸಲಾಗಿರುತ್ತದೆ.

ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಈ ಶ್ರಮಿಕ ಕಾರ್ಡ್ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಮತ್ತು ಈ ಕಾರ್ಡು ಬಡವರಿಗೆ ವಿತರಣೆ ಮಾಡಲಾಗುತ್ತದೆ ಈ ಕಾಡಿಗೆ ಅರ್ಜಿ ಸಲ್ಲಿಸಿದಂತಹ ಅಸಂಘಟಿತ ವಲಯದ ಕೂಲಿಕಾರ್ಮಿಕರಿಗೆ ಪ್ರತಿ ತಿಂಗಳು ಕೂಡ 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ. 

ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವಂತಹ ಹಲವಾರು ಕೂಲಿ ಕಾರ್ಮಿಕರಿಗೆ ಈ ಶ್ರಮ ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಅರ್ಜಿ ಸಲ್ಲಿಸಿ ಕೆಲವೊಂದು ನಿಯಮಗಳು ಅಥವಾ ರೂಲ್ಸ್ ಗಳನ್ನು ಪಾಲಿಸಿದ ನಂತರ ಅವುಗಳಲ್ಲಿ ಯಾವುವು ಎಂಬುದನ್ನು ಕೆಳಗಡೆ ವಿವರಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿರುವಂತಹ ಸಂಘಟನೆದ ಕೂಲಿಕಾರ್ಮಿಕರು 60 ವರ್ಷ ದಾಟಿದ ನಂತರ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. 

ಅಸಂಗಡಿತ ವಲಯದಲ್ಲಿ ಕೆಲಸ ಮಾಡುತ್ತಿರುವಂತಹ ಕೂಲಿಕಾರ್ಮಿಕರು ತಮ್ಮ ವೃದ್ಧಾಪ ಜೀವನವನ್ನು ನಡೆಸುವ ಕಾರಣದಿಂದಾಗಿ ಕಾಲಕಾಲಕ್ಕೆ ಅವರಿಗೆ ಹಾರ್ದಿಕ ಜೀವನವನ್ನು ಸುಧಾರಿಸಿಕೊಳ್ಳಲು ಜೀವನವನ್ನು ನಡೆಸಲು ಸರ್ಕಾರದ ಕಡೆಯಿಂದ ಪ್ರತಿ ತಿಂಗಳು ಕೂಡ 3000 ಹಣವನ್ನು ಪಿಂಚಣಿಯ ರೂಪದಲ್ಲಿ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ತಮ್ಮ ಖಾತೆಗೆ ನೆರವಾಗಿ ಜಮಾ ಮಾಡಲಾಗುತ್ತದೆ. 

ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂತ ಅಂದರೆ ಸರಕು ಸೇವೆಗಳನ್ನು ಉತ್ಪಾದನೆ ಮಾಡುವಂತಹ ಮತ್ತು ಮಾರಾಟ ಮಾಡುವಂತಹ ಜನರು ಅಥವಾ 10 ಕಾರ್ಮಿಕರಿಗಿಂತ ಕಡಿಮೆ ಕಾರ್ಮಿಕರನ್ನು ಹಾಗೂ ಉದ್ಯೋಗಿಗಳನ್ನು ಹೊಂದಿರುವಂತಹ ಸಂಸ್ಥೆಗಳಿಗೆ ದಿನಗೂಲಿ ದುಡಿಯುವಂತ ಕೂಲಿ ಕಾರ್ಮಿಕರಿಗೆ ಮತ್ತು ಆ ಸಂಘಟಿತ ವಲಯದ ಕಾರ್ಮಿಕರು ಎಂದು ಕರೆಯುತ್ತಾರೆ ಇದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ. 

ತರಕಾರಿ ಮಾರುವವರು ಅಸಂಘಟಿತ ವಲಯದ ಕಾರ್ಮಿಕರ ಗುಂಪಿನಲ್ಲಿ ಸೇರುತ್ತಾರೆ ಮಾರ್ಕೆಟ್ನಲ್ಲಿ ತರಕಾರಿ ಮಾಡುವಂತಹ ಕೂಲಿ ಕಾರ್ಮಿಕರು ತಮ್ಮ ಜೀವನವನ್ನು ನಡೆಸಲು ತರಕಾರಿ ಮಾರಿಹಣ ಸಂಪಾದನೆ ಮಾಡುವ ಪ್ರತಿಯೊಬ್ಬರೂ ಕೂಡ ತರಕಾರಿ ಮಾರುವವರ ಗುಂಪಿನಲ್ಲಿ ಸೇರುತ್ತಾರೆ ಹಾಗೂ ಬೀದಿಬದಿ ವ್ಯಾಪಾರಿ ಗಳು ಕೂಡ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಸೇರುತ್ತಾರೆ. 

ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರೈತ ಬಾಂಧವರು ಹಾಗೂ ಬಡವರು ಇವರನ್ನು ಕೂಡ ಅಸಂಘಟಿತ ವಲಯದ ಕಾರ್ಮಿಕರಂದು ಗುರುತಿಸಲಾಗುತ್ತದೆ. ತಮ್ಮ ಜಮೀನಿನಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಕೂಡ ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗಿದೆ. 

ಆಟೋ ಚಾಲಕರು ಮತ್ತು ಕೂಲಿ ಕಾರ್ಮಿಕರಂದು ಹಾಗೂ ಗಾರೆ ಕೆಲಸದವರನ್ನು ಕೂಡ ಕೂಲಿಕಾರ್ಮಿಕರೆಂದು ಗುರುತಿಸಲಾಗಿದೆ ತಮ್ಮ ಜೀವನವನ್ನು ನಡೆಸಲು ಕಾರ್ಯ ಕೆಲಸವನ್ನು ಮಾಡುವಂತಹ ಜನರು ತಮ್ಮ ಜೀವನ ನಡೆಸಲು ದಿನನಿತ್ಯ ಕೂಡ ದುಡಿಯಬೇಕಾಗಿರುತ್ತದೆ ಇಂಥವರನ್ನು ಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗಿ ಇವರನ್ನು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ. 

ಕೊನೆಯದಾಗಿ ಹೇಳುವುದಾದರೆ ಆಟೋ ಚಾಲಕರು ತಮ್ಮ ಜೀವನವನ್ನು ನಡೆಸಲು ದಿನನಿತ್ಯ ಕೂಡ ಆಟೋ ರಿಕ್ಷವನ್ನು ಓಡಿಸುತ್ತಾರೆ ಇವರನ್ನು ಕೂಡ ಆ ಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗಿರುತ್ತದೆ ಇಂಥವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಕೂಡ ತಮ್ಮ ವೃದ್ಯಾಪ್ಯ ಜೀವನವನ್ನು ನಡೆಸಲು 3000 ಹಣವನ್ನು ಪ್ರತಿ ತಿಂಗಳು ತಮ್ಮ ಖಾತೆಗೆ ನೇರವಾಗಿ ಪಡೆದುಕೊಳ್ಳಬಹುದಾಗಿದೆ.

ಈ ಶ್ರಮ ಕಾರ್ಡ್ ಅಥವಾ ಈ ಶ್ರಮಿಕ ಕಾರ್ಡ್ ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತಹ ಈ ಯೋಜನೆಯ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿಕಾರ್ಮಿಕರಿಗೆ ಉಪಯೋಗವಾಗುವಂತೆ ಮತ್ತು ಭಾರತ ಸರ್ಕಾರವು ಮತ್ತು ಉದ್ಯೋಗ ಸಚಿವಾಲಯದ ಮೂಲಕ ಈ ಯೋಜನೆಯನ್ನು ಅನುಷ್ಠಾನ ತರಲಾಯಿತು. 

ಈ ಶ್ರಮ ಪೋರ್ಟಲ್ಲಿ ವಿವಿಧ ರೀತಿಯ ಕಾರ್ಯನಿರ್ವಹಿಸಲು 2021 ರಲ್ಲಿ ಆಗಸ್ಟ್ ತಿಂಗಳಲ್ಲಿ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ತಿಳಿದುಬಂದಿದೆ ಈ ಪೋರ್ಟಲ್ ಮೂಲಕ ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವಂತಹ ಕೂಲಿಕಾರ್ಮಿಕರಿಗೆ ತಮ್ಮ ವೃದ್ಯಾಪ ಜೀವನವನ್ನು ನಡೆಸಲು 60 ವರ್ಷ ದಾಟಿದ ನಂತರ ಮಾಸಿಕ ಪಿಂಚಣಿಯ ರೂಪದಲ್ಲಿ ಪ್ರತಿ ತಿಂಗಳು ಕೂಡ 3000 ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. 

ಈ ಶ್ರಮ ಕಾರ್ಡಿನ (E Shrama Card) ಉಪಯೋಗಗಳು: 

  • ಈ ಶ್ರಮ ಕಾರ್ಡ್ ನಿಮ್ಮ ಹತ್ತಿರವಿದ್ದರೆ ನೀವೇನಾದರೂ ಸಂಘಟಿತ ವಲಯದ ಕೋರ್ಮಿ ಕೂಲಿ ಕಾರ್ಮಿಕರಂದು ಗುರುತಿಸಿಕೊಂಡಿದ್ದರೆ ಅರವತ್ತು ವರ್ಷದ ದಾಟಿದ ನಂತರ ಪ್ರತಿ ತಿಂಗಳು ಕೂಡ ರೂ. 3000 ಹಣವನ್ನು ಪಿಂಚಣಿಯ ರೂಪದಲ್ಲಿ ನೀಡಲಾಗುತ್ತದೆ. 
  • ಈ ಶ್ರಮ ಕಾರ್ಡ್ ಹೊಂದಿದಂತಹ ಯಾವುದೇ ವ್ಯಕ್ತಿಯು ಅಥವಾ ಕೂಲಿಕಾರ್ಮಿಕರು ಅನಿವಾರ್ಯ ಕಾರಣಗಳಿಂದ ನಿರೀಕ್ಷಿತ ಘಟನೆಗಳಿಂದ ಅಪಘಾತದಲ್ಲಿ ಮರಣ ಹೊಂದಿದರೆ ಈ ಕಾರ್ಡ್ ಹೊಂದಿರುವಂತಹ ನಾಮಿನಿ 2 ಲಕ್ಷ ರೂಪಾಯಿ ಹಣವನ್ನು ಕೇಂದ್ರ ಸರ್ಕಾರದ ಕಡೆಯಿಂದ ಪಡೆದುಕೊಳ್ಳಬಹುದಾಗಿದೆ. 
  • ಈ ಶ್ರಮ ಕಾಡು ಹೊಂದಿರುವಂತಹ ವ್ಯಕ್ತಿಯು ಅನಿವಾರ್ಯ ಕಾರಣಗಳಿಂದ ಹಾಗೂ ಅಪಘಾತಗಳಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಂಗವಿಕಲರಾದರೆ ಅಂತ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗುತ್ತದೆ. 
  • ಈ ಶ್ರಮ ಕಾರ್ಡ್ ಹೊಂದಿರುವಂತಹ ಕೂಲಿ ಕಾರ್ಮಿಕರಿಗೆ 12 ಅಂಕಿಯ ಉನಿಕ್ ನಂಬರನ್ನು ಕೂಡ ಕೇಂದ್ರ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ. 

(E Shrama Card) ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು: 

  • ನೀವು ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಅಸಂಘಟಿತ ವಲಯದ ಕೂಲಿಕಾರ್ಮಿಕರಂದು ಗುರುತಿಸಿಕೊಂಡಿರಬೇಕು. 
  • ನೀವೇನಾದರೂ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಹದಿನೆಂಟು ವರ್ಷ ಮೇಲ್ಪಟ್ಟು 59 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. 
  • ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ಕೂಲಿ ಕಾರ್ಮಿಕರು ಅಥವಾ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. 
  • ಈ ಮೇಲೆ ನೀಡಿರುವಂತಹ ಅರ್ಹತೆಗಳನ್ನು ನೀವು ಏನಾದರೂ ಹೊಂದಿದ್ದರೆ ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು. 

(E Shrama Card) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: 

  • ಬ್ಯಾಂಕ್ ಪಾಸ್ ಬುಕ್ 
  • ಮೊಬೈಲ್ ನಂಬರ್ 
  • ವೋಟರ್ ಐಡಿ 
  • ಕಾರ್ಮಿಕ ಕಾರ್ಡ್ 
  • ರೇಷನ್ ಕಾರ್ಡ್ 
  • ಆಧಾರ್ ಕಾರ್ಡ್

(E Shrama Card) ಅರ್ಜಿ ಸಲ್ಲಿಸುವುದು ಹೇಗೆ.?

ನೀವೇನಾದರೂ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮತ್ತು ಮೇಲೆ ನೀಡಿರುವ ದಾಖಲೆಗಳನ್ನು ಹೊಂದಿದ್ದರೆ ಈ ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಅರ್ಜಿ ಲಿಂಕ್ 

ಮೇಲೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ನೀವು ಈಶ್ಮ ಕಾಡಿಗೆ ಅರ್ಜಿ ಸಲ್ಲಿಸಬಹುದಾಗಿದೆ ಕೇಳಲಾಗುವ ಎಲ್ಲಾ ಮಾಹಿತಿಯನ್ನು ತುಂಬಿದ ನಂತರ ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿ. 

ಅರ್ಜಿ ಸಲ್ಲಿಸಲು ನಿಮಗೆ ಏನಾದರೂ ತಿಳಿಯದಿದ್ದಲ್ಲಿ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಮಾಹಿತಿಯನ್ನು ನೀಡುವ ಮೂಲಕ ಹಾಗೂ ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಿದ ನಂತರ ಅರ್ಜಿ ಸಲ್ಲಿಸಬಹುದಾಗಿದೆ ಇದೇ ರೀತಿಯ ಮಾಹಿತಿಯನ್ನು ನೀವು ದಿನನಿತ್ಯವೂ ಕೂಡ ಓದಬೇಕೆಂದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿರಿ ಮತ್ತು ಈ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

1 thought on “E Shrama Card: ಈ ಒಂದು ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಪ್ರತಿ ತಿಂಗಳು ಕೂಡ 3000 ಹಣ ಸಿಗುತ್ತೆ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ!”

Leave a Comment