BPL Ration Card: ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಕಡೆಯಿಂದ ಹೊಸ ರೂಲ್ಸ್ ಗಳು.! ಇಲ್ಲಿದೆ ನೋಡಿ ಮಾಹಿತಿ!
ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಬೇಕು ಅಂತ ಅಂದುಕೊಂಡಿದ್ದೀರಾ ಹಾಗಾದರೆ ನೀವು ಕಡ್ಡಾಯವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಪಾಲಿಸಬೇಕಾಗುತ್ತದೆ ಈ ಲೇಖನದಲ್ಲಿ ಆ ರೂಲ್ಸ್ ಗಳು ಯಾವುವು ಎಂಬುದನ್ನು ತಿಳಿದುಕೊಳ್ಳಬಹುದು ಹೇಗೆ ಎಂಬ ಮಾಹಿತಿಯನ್ನು ಕೂಡ ಮತ್ತು ಯಾವಾಗ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಮಾಹಿತಿಯನ್ನು ನೀಡಲಾಗಿರುತ್ತದೆ ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
Also Read: ಇಲ್ಲಿ ಪಡೆಯಿರಿ ಅತಿ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ
ಹೌದು ಸ್ನೇಹಿತರೆ ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ತುಂಬಾ ಜನರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಬೇಕೆಂದು ಕೊಂಡಿದ್ದಾರೆ ಏಕೆಂದರೆ ನಮ್ಮ ರಾಜ್ಯ ಸರ್ಕಾರ ತಂದಿರುವಂತಹ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತೆ ಹಾಗಾಗಿ ರೇಷನ್ ಕಾರ್ಡ್ ಪಡೆಯಲು ತುಂಬಾ ಜನರು ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಮತ್ತು ಇದನ್ನು ಅರಿತುಕೊಂಡಿರುವಂತಹ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಹೊಸ ನಿಯಮಗಳನ್ನು ಜಾರಿಗೆ ತಂದಿರುತ್ತದೆ ಈ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ.
Table of Contents
ಈ ನಮ್ಮ ಜಾಲತಾಣದಲ್ಲಿ ದಿನನಿತ್ಯವೂ ಕೂಡ ಇದೇ ರೀತಿ ಸರ್ಕಾರಿ ಯೋಜನೆ ಸರ್ಕಾರ ನೌಕರಿಗಳು ಅಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ವಿವಿಧ ರೀತಿಯ ಸರ್ಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾಹಿತಿಯನ್ನು ನೀಡಲಾಗಿರುತ್ತದೆ ಮತ್ತು ಸರ್ಕಾರ ಜಾರಿಗೆ ತಂದಿರುವಂತಹ ಯೋಜನೆಗಳ ಕುರಿತು ಮತ್ತು ಅವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ತಿಳಿಸಲಾಗಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ಎಂಬುದನ್ನು ನೀವು ನಮ್ಮ ಜಾಲತಾಣದ ಮೂಲಕ ದಿನನಿತ್ಯ ಕೂಡ ತಿಳಿಯಬಹುದಾಗಿದೆ ಈ ರೀತಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವೆಬ್ಸೈಟ್ ಅನ್ನು ದಿನನಿತ್ಯ ಕೂಡ ನೀವು ವಿಸಿಟ್ ಮಾಡಬಹುದಾಗಿದೆ.
Also Read: ಕೆನರಾ ಬ್ಯಾಂಕ್ ಖಾತೆದಾರರಿಗೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸಿಗುತ್ತೆ.! ಇಲ್ಲಿದೆ ವಿವರ.!
ಪ್ರತಿನಿತ್ಯ ಉ ಕೂಡ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಾಗೆ ಸ್ಕಾಲರ್ಶಿಪ್ ಮತ್ತು ಇವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ರೈತರಿಗೆ ಸಂಬಂಧಿಸಿದ ಹಾಗೆ ನ್ಯೂಸ್ಗಳು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಟ್ರೆಂಡಿಂಗ್ ನ್ಯೂಸ್ ಮತ್ತು ಇತರೆ ಯೋಜನೆಗಳ ಬಗ್ಗೆ ಲಾಭವನ್ನು ನೀವು ಪಡೆದುಕೊಳ್ಳಬೇಕೆಂದು ಬಯಸಿದರೆ ಎಲ್ಲರಿಗಿಂತಲೂ ಮೊದಲು ಮಾಹಿತಿಯನ್ನು ಪಡೆಯಬೇಕೆಂದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬೇಕಾಗುತ್ತದೆ ಪ್ರತಿಯೊಬ್ಬರೂ ಕೂಡ ಟೆಲಿಗ್ರಾಮ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ.
ಬಿಪಿಎಲ್ ರೇಷನ್ ಕಾರ್ಡ್ (BPL Ration Card)

ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಇವತ್ತಿನ ದಿನಮಾನದಲ್ಲಿ ರೇಷನ್ ಕಾರ್ಡ್ ಇರುವುದು ತುಂಬಾ ಮಹತ್ವದ ದಾಖಲೆಯಾಗಿದೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುವಂತಹ ಬಿಪಿಎಲ್ ರೇಷನ್ ಕಾರ್ಡ್ ನಿಮ್ಮ ಹತ್ತಿರವಿದ್ದರೆ ರಾಜಹಾವು ಕೇಂದ್ರ ಸರ್ಕಾರದ ಕಡೆಯಿಂದ ಬರುವಂತಹ ಎಲ್ಲಾ ಯೋಜನೆಗಳಿಂದ ಸೇರಿ ಏನಿಲ್ಲ ಅಂದ್ರು ಕೂಡ ನೀವು ಪ್ರತಿ ತಿಂಗಳು ಐದು ಸಾವಿರದ ಆರು ಸಾವಿರದವರೆಗೆ ಹಣವನ್ನು ಪಡೆಯಬಹುದಾಗಿದೆ ಹಾಗಾಗಿ ಬಿಪಿಎಲ್ ರೇಷನ್ ಕಾರ್ಡ್ ತುಂಬಾ ಮಹತ್ವವಾದ ದಾಖಲೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
Also Read: 10ನೇ ಪಾಸಾದವರಿಗೆ ಉದ್ಯೋಗವಕಾಶ.! ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್.!
ಬಿಪಿಲ್ ರೇಷನ್ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಆರೋಗ್ಯ ಸಂಬಂಧಿಸಿದ ಹಾಗೆ ಚಿಕಿತ್ಸೆ ಪಡೆಯಲು ವಿನಾಯಿತಿಯನ್ನು ಕೂಡ ನೀಡಲಾಗುತ್ತದೆ ಇದಕ್ಕಷ್ಟೇ ಸಹಾಯವಾಗದೆ ಸರ್ಕಾರದ ಕಡೆಯಿಂದ ದೊರೆಯುವಂತಹ ವಿವಿಧ ಯೋಜನೆಗಳ ಲಾಭವನ್ನು ಕೂಡ ನೀವು ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಪಡೆಯುತ್ತೀರಾ ನಿಮ್ಮ ಹತ್ತಿರ ಕಡ್ಡಾಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಇರಬೇಕಾಗುತ್ತದೆ.
Also Read: ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಬಂಪರ್ ಆಫರ್.! ಇಲ್ಲಿದೆ ನೋಡಿ ಮಾಹಿತಿ.!
ತುಂಬಾ ಜನರು ಕೂಡ ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ನೀಡುವ ಮೂಲಕ ಬಿಪಿಎಲ್ ರೇಷನ್ ಕಾರ್ಡನ್ನು ಪಡೆದುಕೊಳ್ಳುತ್ತಿದ್ದು ಮತ್ತು ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಲು ಬೀಳುತ್ತಿರುವುದನ್ನು ಕಂಡ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಲು ಕೆಲವೊಂದು ಸರತಿಗಳು ಮತ್ತು ನಿಯಮಗಳನ್ನು ವಿಧಿಸಲಾಗಿದೆ. ಈ ವಿಚಾರವನ್ನು ನೀವು ಪೂರ್ತಿಯಾಗಿ ತಿಳಿದುಕೊಳ್ಳಲು ಕೊನೆಯವರೆಗೂ ಕೆಳಗೆ ನೀಡಿರುವ ಮಾಹಿತಿಯನ್ನು ಓದಿ ಅಂದಾಗ ನಿಮಗೆ ಪೂರ್ತಿ ಮಾಹಿತಿ ತಿಳಿಯುತ್ತದೆ.
ಸುಳ್ಳು ದಾಖಲೆಗಳು ನೀಡಿದ ರೇಷನ್ ಕಾರ್ಡ್ ಕ್ಯಾನ್ಸಲ್ (BPL Ration Card)
ಸ್ನೇಹಿತರೆ ತಿಳಿದ ಬಂದಿರುವ ಮಾಹಿತಿಯ ಪ್ರಕಾರ ತುಂಬಾ ಜನರು ಕೂಡ ಶ್ರೀಮಂತರು ಹಾಗೂ ಉತ್ತಮವಾದ ಆರ್ಥಿಕ ಆದಾಯ ಸ್ಥಿತಿಯನ್ನು ಹೊಂದಿರುವಂತಹ ಜನರು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ (BPL Ration Card) ಅನ್ನು ಪಡೆದುಕೊಂಡಿದ್ದಾರೆ ಪ್ರಸ್ತುತ ದಿನಮಾನಗಳಲ್ಲಿ ಒಂದು ಕೋಟಿಗಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಜನರು ಹೊಂದಿದ್ದು, ಇದರಲ್ಲಿ ಸುಮಾರು 35 ಲಕ್ಷಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ಗಳನ್ನು ಸುಳ್ಳು ತರಕಾರಿಗಳನ್ನು ನೀಡಿ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿಯು ರಾಜ್ಯ ಸರ್ಕಾರಕ್ಕೆ ತಿಳಿದು ಬಂದಿರುತ್ತದೆ ಈಗ ಈ ರೇಷನ್ ಕಾರ್ಡ್ಗಳನ್ನು ರದ್ದು ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ ಎಂಬ ಮಾಹಿತಿಯು ತಿಳಿದು ಬಂದಿದೆ.
Also Read: ಗೃಹಲಕ್ಷ್ಮಿ ಯೋಜನೆಯ 2 ಕಂತಿನ 4000 ಹಣ ಒಟ್ಟಿಗೆ ಜಮಾ.! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.!
ಸುಮಾರು 35 ಲಕ್ಷ ರೇಷನ್ ಕಾರ್ಡ್ ಗಳು ಸುಳ್ಳು ದಾಖಲೆಗಳನ್ನು ನೀಡಿ ಮತ್ತು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿಯು ತಿಳಿದಿದ್ದು ಅಂತವರ ರೇಷನ್ ಕಾರ್ಡ್ ಗಳನ್ನು ಗುರುತಿಸಿ ಪ್ರತಿ ತಿಂಗಳು ಕೂಡ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ ನಿಮ್ಮ ರೇಷನ್ ಕಾರ್ಡ್ ಕೂಡ ಕ್ಯಾನ್ಸಲ್ ಮಾಡಬಾರದೆಂದು ರಾಜ್ಯ ಸರ್ಕಾರದಿಂದ ಕಡೆ ಇರುವಂತಹ ಈ ಹೊಸ ನಿಯಮಗಳನ್ನು ಪಾಲಿಸಿದರೆ ಮಾತ್ರ ನೀವು ನಿಮ್ಮ ಬಿಪಿಎಲ್ ರೇಷನ್ ಕಾರ್ಡನ್ನು ಜಲ್ದಿಯಲ್ಲಿ ಇಟ್ಟುಕೊಳ್ಳಬಹುದಾಗಿದೆ ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
Also Read: ಮನೆ ಇಲ್ಲದ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.!
ಹೌದು ಸ್ನೇಹಿತರೆ ತಿಳಿದ ಬಂದಿರುವ ಮಾಹಿತಿ ಪ್ರಕಾರ ತುಂಬಾ ಜನರ ಸರ್ಕಾರಕ್ಕೆ ಸುಳ್ಳದ ಕಲೆಗಳನ್ನು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಜೀವನವನ್ನು ನಡೆಸುತ್ತಿರುವ ಕುಟುಂಬಗಳು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗೆ ಇರುವಂತಹ ನಿರ್ದಿಷ್ಟ ನಿಯಮಗಳನ್ನು ಪಾಲನೆ ಮಾಡದೆ ಸುಳ್ಳು ದಾಖಲೆಗಳನ್ನು ನೀಡುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿರುತ್ತಾರೆ. ಇದರಿಂದಾಗಿ ತುಂಬಾ ಬಡ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಬಹುದು.
ಹಾಗಾದರೆ ರಾಜೇಶ್ ಸರ್ಕಾರದ ಕಡೆಯಿಂದ ಬಿಪಿಎಲ್ ರೇಷನ್ ಕಾರ್ಡ(BPL Ration Card) ನ್ನು ನೀವು ಹೊಂದಲು ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗಿರುತ್ತದೆ ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರುತ್ತದೆ ಅವು ಯಾವು ನಿಯಮಗಳು ಎಂಬುವುದನ್ನು ಈ ಕೆಳಗೆ ತಿಳಿದುಕೊಳ್ಳಿ.
ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಹೊಸ ನಿಯಮಗಳು (BPL Ration Card)
- ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವಂತಹ ವ್ಯಕ್ತಿಯು ಅಥವಾ ಕುಟುಂಬದಲ್ಲಿ ಸ್ವಂತಗಳಿಗೆ ವೈಟ್ ಬೋರ್ಡ್ ಅಥವಾ ಇತರ ವಾಹನಗಳನ್ನು ಹೊಂದಿರಬಾರದು.
- ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವಂತಹ ಕುಟುಂಬದ ವಾರ್ಷಿಕ ಆದಾಯ 1,50,000 ಕ್ಕಿಂತ ಕೆಳಗಿರಬೇಕು ಎಂಬ ಮಾಹಿತಿ ತಿಳಿದು ಬಂದಿದೆ.
- ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವಂತಹ ಯಾವುದೇ ವ್ಯಕ್ತಿಯು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟಿರಬಾರದು ಈಗಾಗಲೇ ಆದಾಯ ತೆರಿಗೆ ಕಟ್ಟುತ್ತಿದ್ದರೆ ಅಂತಹವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ.
- ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಬಯಸುವ ವ್ಯಕ್ತಿಯು ಕುಟುಂಬದಲ್ಲಿ ಯಾವುದೇ ವ್ಯಕ್ತಿ ಅಥವಾ ಮಹಿಳೆ ಸರ್ಕಾರಿ ನೌಕರಿ ಇರಬಾರದು.
- ಬಿಪಿಎಲ್ ರೇಷನ್ ಕಾರ್ಡ್ ಹೊಂದಲು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿರುವಂತಹ ಜನರು ಸಾವಿರ ಹಡಿಗಿಂತ ಹೆಚ್ಚು ಜಾಗವನ್ನು ಹೊಂದಿರಬಾರದು ಮತ್ತು ವಾಸ ಮಾಡಲು ದೊಡ್ಡ ಮನೆಯನ್ನು ಹೊಂದಿರಬಾರದು ಅಂದರೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಸಿಗುತ್ತದೆ.
- ಬಿಪಿಲ್ ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಮೂರು ಹೆಕ್ಟರಿಗಿಂತ ಕಡಿಮೆ ಭೂಮಿಯನ್ನು ಹೊಂದಿರಬೇಕು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (BPL Ration Card)
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ (ಆರು ವರ್ಷದ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆ)
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
ಮೇಲೆ ನೀಡಿರುವಂತಹ ದಾಖಲೆಗಳು ನಿಮ್ಮ ಹತ್ತಿರವಿದ್ದರೆ ಮತ್ತು ಮೇಲೆ ನೀಡಿರುವಂತಹ ನಿಯಮಗಳನ್ನು ನೀವು ಪಾಲಿಸಿದರೆ ಅರ್ಹತೆಗಳನ್ನು ಹೊಂದಿದ್ದರೆ ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಯಾವಾಗ ಅವಕಾಶವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀವು ಈ ಕೆಳಗಡೆ ಕಾಣಬಹುದಾಗಿದೆ ಹಾಗಾದರೆ ಹೊಸ ರೇಷನ್ ಕಾರ್ಡ್ ಗಳಿಗೆ ಯಾವಾಗ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಈ ಕೆಳಗಡೆ ನಿಮಗೆ ತಿಳಿಸಿಕೊಡಲಾಗಿರುತ್ತದೆ ಆದ್ದರಿಂದ ಲೇಖನವನ್ನು ಇನ್ನಷ್ಟು ಕೊನೆಯವರೆಗೂ ಓದುವ ಪ್ರಯತ್ನ ಮಾಡಿ.
ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ.?
ನೀವೇನಾದರೂ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕೆಂದು ಕಾಯುತ್ತಿದ್ದರೆ ಮತ್ತು ತುಂಬಾ ಜನರು ಕೂಡ ಬಿಪಿಎಲ್ ಮತ್ತು ಅಂತ್ಯದ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಕಾದು ಕುಳಿತಿದ್ದಾರೆ ಇಂಥವರಿಗೆ ಸರ್ಕಾರದ ಕಡೆಯಿಂದ ಈಗಾಗಲೇ ಜನರಿಗೆ ಯಾವುದೇ ರೀತಿಯ ಕೂಡ ನೀಡಲಾರದೆ ಆಗಾಗ ಹೊಸ ರೇಷನ್ ಕಾರ್ಡ್ ಬಳಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ ತಿದ್ದುಪಡಿಗೂ ಕೂಡ ಇದೀಗ ಅವಕಾಶವನ್ನು ಕೊಟ್ಟಿದೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ನೀವು ಇದೀಗ ಅವಕಾಶವನ್ನು ನೀಡಲಾಗಿರುತ್ತದೆ ಆದ್ದರಿಂದ ಹೊಸ ರೇಷನ್ ಕಾರ್ಡ್ಗಳಿಗೆ ಈಗಲೇ ಅರ್ಜಿ ಸಲ್ಲಿಸಿ.
ಈ-ಶ್ರಮ ಕಾರ್ಡ್ ಅಥವಾ ಮೆಡಿಕಲ್ ಎಮರ್ಜೆನ್ಸಿ ಇರುವಂತಹ ಕೆಲವು ವಿಶೇಷವಾದ ಕುಟುಂಬಗಳಿಗೆ ಇದೀಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿರುತ್ತದೆ. ಈ ಕೂಡಲೇ ನೀವೇನಾದರೂ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರ ಬರುವ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಅರ್ಹತೆ ಇರುವಂತವರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು.
ಹೊಸ ರೇಷನ್ ಕಾರ್ಡ್ ಬಳಕೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರವಿರುವಂತಹ ಗ್ರಾಮವನ್ನು ಕರ್ನಾಟಕವನ್ನು ಅಥವಾ ಬೆಂಗಳೂರು ಎಂಬ ಸರ್ಕಾರದ ಅಧಿಕೃತ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನೀವು ಹೊಸ ರೇಷನ್ ಕಾರ್ಡ್ ಗಳಿಗೆ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.