Annabhagya Yojana: ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಹಣ ಎಲ್ಲರ ಖಾತೆಗೆ ಜಮಾ ಆಗಲಿದೆ.! ಇಲ್ಲಿದೆ ಮಾಹಿತಿ.!

Annabhagya Yojana: ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಹಣ ಎಲ್ಲರ ಖಾತೆಗೆ ಜಮಾ ಆಗಲಿದೆ.! ಇಲ್ಲಿದೆ ಮಾಹಿತಿ.!

ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ಈ ತಿಂಗಳ ಅನ್ನಭಾಗ್ಯ ಯೋಜನೆಯ ಹಣವು ಜಮಾಹಾಗಿದ್ದು ಅಥವಾ ಬಿಡುಗಡೆಯಾಗಿದ್ದು ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವು ಬಂದಿಲ್ಲವೆಂದರೆ ಯಾವ ಕೆಲಸವನ್ನು ಮಾಡಬೇಕು ಮತ್ತು ಪೆಂಡಿಂಗ್ ಇರುವಂತಹ ಹಣವನ್ನು ಪಡೆಯಲು ಸರ್ಕಾರದ ಕಡೆಯಿಂದ ಜಾರಿಗೆ ಬಂದಿರುವಂತಹ ರೂಲ್ಸ್ ಗಳನ್ನು ಯಾವ ರೀತಿಯಾಗಿ ಪಾಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿರುತ್ತದೆ ಆದ್ದರಿಂದ ಪೂರ್ತಿಯಾದ ಮಾಹಿತಿ ಪಡೆಯಬೇಕೆಂದು ಬಯಸುವವರು ಲೇಖನವನ್ನು ಕೊನೆಯವರೆಗೂ ಓದಿ. 

Also Read: ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ.! ಈ ಕೂಡಲೇ ಅರ್ಜಿ ಸಲ್ಲಿಸಿ.!

ನಿಮಗೆಲ್ಲ ಗೊತ್ತಿರುವ ಹಾಗೆ ತುಂಬಾ ಜನರು ನನ್ನ ಬಗ್ಗೆ ಯೋಜನೆಯ ಮೂಲಕ ಪ್ರತಿ ತಿಂಗಳು 5 ಕೆಜಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಇದರ ಜೊತೆಜೊತೆಗೆ ಐದು ಕೆಜಿ ಅಕ್ಕಿ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಈ ಹಣವು ಕೆಲವು ಫಲಾನುಭವಿಗಳಿಗೆ ಜಮಾ ಆಗಿಲ್ಲ ಇದಕ್ಕೆ ಕಾರಣ ಏನೆಂಬುದನ್ನು ತಿಳಿಯಬೇಕಾದರೆ ಲೇಖನವನ್ನು ಕೊನೆಯವರೆಗೂ ಓದಿ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಸರ್ಕಾರವು ನೀಡಿರುವಂತಹ ಹೊಸ ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ ನೀವು ಈ ರೂಲ್ಸ್ ಗಳನ್ನು ಪಾಲಿಸಿದರೆ ಮಾತ್ರ ನಿಮ್ಮ ಖಾತೆಗೆ ಕಡ್ಡಾಯವಾಗಿ ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದೆ.

Also Read: ಇಲ್ಲಿ ಪಡೆಯಿರಿ ಅತಿ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ

ದಿನನಿತ್ಯ ಕೂಡ ಈ ಜಾಲತಾಣದಲ್ಲಿ ಸರ್ಕಾರಿ ಯೋಜನೆಗಳ ಮತ್ತು ಸರ್ಕಾರಿ ನೌಕರಿಗಳ ಕುರಿತು ಮಾಹಿತಿಯನ್ನು ಹಾಕಲಾಗುತ್ತದೆ ಸರ್ಕಾರಿ ನೌಕರಿಗಳಿಗೆ ನೀವು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಯಾವು ದಾಖಲೆಗಳು ಬೇಕಾಗುತ್ತವೆ ಮತ್ತು ಸರ್ಕಾರಿ ಹುದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಮ್ಮ ಧ್ಯಾನ ತಾಣದಲ್ಲಿ ದಿನನಿತ್ಯ ಕೂಡ ಮಾಹಿತಿಯನ್ನು ನೀಡಲಾಗುತ್ತದೆ ಹಾಗಾಗಿ ನೀವು ನಮ್ಮ ಜಾಲತಾಣವನ್ನು ದಿನನಿತ್ಯ ಕೂಡ ಸಂದರ್ಶಿಸಬಹುದಾಗಿದೆ ಇಲ್ಲಿ ನಿಮಗೆ ಉಪಯೋಗವಾಗುವ ರೀತಿಯಲ್ಲಿ ಸುದ್ದಿಗಳನ್ನು ಹಾಕಲಾಗುತ್ತದೆ. 

ಅದಷ್ಟೇ ಅಲ್ಲದೇ ರೈತರಿಗೆ ಸಂಬಂಧಿಸಿದ ಹಾಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಾಗೆ ಸ್ಕಾಲರ್ಶಿಪ್ ಬಗ್ಗೆ ದಿನನಿತ್ಯವೂ ಕೂಡ ನಮ್ಮ ಜಾಲತಾಣದಲ್ಲಿ ಮಾಹಿತಿಯನ್ನು ಒದಗಿಸಲಾಗುತ್ತದೆ. ದಿನನಿತ್ಯ ಕೂಡ ಸ್ಕಾಲರ್ಶಿಪ್ ಸಂಬಂಧಿಸಿದ ಹಾಗೆ ಮತ್ತು ರೈತರಿಗೆ ಸಂಬಂಧಿಸಿದಂತಹ ಸುದ್ದಿಗಳನ್ನು ಓದಬೇಕೆಂದು ಬಯಸಿದರೆ ನಮ್ಮ ಜಾಲತಾಣದಲ್ಲಿ ನೀವು ದಿನನಿತ್ಯ ಕೂಡ ಸಂದರ್ಶಿಸಬಹುದಾಗಿದೆ. ಇಲ್ಲಿ ಉಪಯುಕ್ತವಾದ ಮಾಹಿತಿಗಳನ್ನು ನಿಮಗೆ ತಿಳಿಸಲಾಗುತ್ತದೆ. ಕರ್ನಾಟಕದಲ್ಲಿ ನಡೆಯುವಂತಹ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿಯನ್ನು ಕೂಡ ದಿನನಿತ್ಯವೂ ಒದಗಿಸಲಾಗುತ್ತದೆ. ಆದ್ದರಿಂದ ನೀವು ಈಚಲತನದಲ್ಲಿ ಹೆಚ್ಚಿನ ಸುದ್ದಿಗಳನ್ನು ಓದುವುದಕ್ಕಾಗಿ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ. 

ಅನ್ನಭಾಗ್ಯ ಯೋಜನೆ (Annabhagya Yojana)

ಅನ್ನಭಾಗ್ಯ ಯೋಜನೆಯ ಮೂಲಕ ನೀವು ದಿನನಿತ್ಯ ಬಳಸುವಂತಹ ಆಹಾರ ಸಾಮಗ್ರಿಗಳನ್ನು ಬಡತನ ರೇಖೆಗಿಂತ ಕೆಳಗಿರುವಂತಹ ಜನರಿಗೆ ಅಥವಾ ರೇಷನ್ ಕಾರ್ಡ್ ಹೊಂದಿರುವಂತಹ ಜನರಿಗೆ ಶೂನ್ಯ ಬೆಲೆಯಲ್ಲಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲಾಗುತ್ತದೆ. ಈ ಯೋಜನೆಯು ರಾಜ್ಯ ಸರ್ಕಾರದ ವತಿಯಿಂದ ಜಾರಿಯಲ್ಲಿದ್ದು ಈ ಯೋಜನೆಯ ಮೂಲಕ ಸದ್ಯಕ್ಕೆ 5 ಕೆಜಿ ಅಕ್ಕಿ ಮತ್ತು ಇನ್ನುಳಿದ ಐದು ಕೆಜಿ ಅಕ್ಕಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಐದು ಕೆಜಿ ಅಕ್ಕಿಯನ್ನು ನ್ಯಾಯ ಬೆಲೆ ಅಂಗಡಿಯಲ್ಲಿ ಫಲಾನುಭವಿಗಳು ಪಡೆಯಬಹುದಾಗಿದೆ. 

Annabhagya Yojana
Annabhagya Yojana

ಸದ್ಯಕ್ಕೆ ಅನ್ನ ಭಾಗ್ಯ ಯೋಜನೆಯ ಮೂಲಕ ಕೇಂದ್ರ ಸರ್ಕಾರದಿಂದ ನೀಡುತ್ತಿರುವಂತಹ ಐದು ಕೆಜಿ ಅಕ್ಕಿ ಮಾತ್ರ ದೊರೆಯುತ್ತಿದೆ. ರಾಜ್ಯ ಸರ್ಕಾರವು ನೀಡುವ 5 ಕೆ.ಜಿ ಅಕ್ಕಿಯು ದೊರೆಯುತ್ತಿಲ್ಲ ಇದರ ಬದಲಾಗಿ 5 ಕೆಜಿ ಅಕ್ಕಿ ಹಣವನ್ನು ಪ್ರತಿ ತಿಂಗಳು ಕೂಡ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಈ ವಿಚಾರವು ಸರ್ವೇ ಸಾಮಾನ್ಯವಾಗಿ ಕರ್ನಾಟಕ ರಾಜ್ಯದಲ್ಲಿರುವಂತಹ ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಅಥವಾ ಎಲ್ಲಾ ರೇಷನ್ ಕಾರ್ಡ್ ದಾರರಿಗೆ ತಿಳಿದಿರುವ ವಿಚಾರ. ಈ ವಿಚಾರವಾಗಿಯೇ ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗದೇ ಇರುವ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿರುತ್ತದೆ ನೋಡಿ. 

ರಜೆದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ಬಂದಾಗಿನಿಂದ ಹಿಡಿದು ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಲಾಗಿತ್ತು ಅದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆಯವೂ ಕೂಡ ಒಂದು ಈ ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿ ತಿಂಗಳು ಕೂಡ ಫಲಾನುಭವಿ ಕುಟುಂಬವು ಪ್ರತಿಯೊಬ್ಬ ಸದಸ್ಯನಿಗೂ 10 ಕೆಜಿ ಅಕ್ಕಿಯನ್ನು ಪಡೆಯುವ ಮುಖ್ಯ ಗುರಿಯನ್ನು ಹೊಂದಿತ್ತು ಹಾಗೂ ಅಕ್ಕಿಯ ಅಭಾವದಿಂದ ಕೇಂದ್ರ ಸರ್ಕಾರದಿಂದ ನೀಡುವ ಕೇವಲ ಐದು ಕೆಜಿ ಅಕ್ಕಿಯನ್ನು ಮಾತ್ರ ನೀಡಲು ಸಾಧ್ಯವಾಗುತ್ತಿದೆ ಇನ್ನುಳಿದಿರುವಂತಹ 5 ಕೆಜಿ ಅಕ್ಕಿಯನ್ನು ಹಣದ ರೂಪದಲ್ಲಿ ಫಲಾನುಭವಿಗಳ ಖಾತೆಗೆ ಡಿಪಿಟಿ ಮೂಲಕ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ.

ಕಾಂಗ್ರೆಸ್ ಸರ್ಕಾರವು ಘೋಷಣೆ ಮಾಡಿರುವಂತಹ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆ ಮತ್ತು ಅತ್ಯಂತ ಜನಪ್ರಿಯ ಯೋಜನೆಯ ಗೃಹಲಕ್ಷ್ಮಿ ಯೋಜನೆಯು ಫಲಾನುಭವಿಗಳ ಖಾತೆಗೆ ಹಣವನ್ನು ಡಿಪಿ ಮೂಲಕ ಪ್ರತಿ ತಿಂಗಳು ಕೂಡ ನೀಡುತ್ತಾ ಯಶಸ್ವಿಯಾಗಿ ಮುಂದುವರಿಯುತ್ತಿದೆ ಅನ್ನ ಭಾಗ್ಯ ಯೋಜನೆಯು ಕೂಡ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಗ್ಯಾರಂಟಿಗಳಲ್ಲಿ ಒಂದು ಯಶಸ್ವಿ ಯೋಜನೆ ಎಂದು ಹೇಳಬಹುದು ಈ ಯೋಜನೆಯು ಸದ್ಯಕ್ಕೆ 5 ಕೆಜಿ ಅಕ್ಕಿಯನ್ನು ಫಲಾನುಭವಿಗಳ ವಿತರಣೆ ಮಾಡಲಾಗುತ್ತಿದ್ದು ಇನ್ನುಳಿದಿರುವಂತಹ ನೆರವಾಗಿ ಜಮಾ ಮಾಡಲಾಗುತ್ತಿದೆ. 

ಮುಂದಿನ ತಿಂಗಳಲ್ಲಿಂದ ಒಟ್ಟು 10 ಕೆಜಿ ಅಕ್ಕಿಯನ್ನು ನೀಡುವ ಉದ್ದೇಶದಲ್ಲಿ ಸರ್ಕಾರ ಇದ್ದು ಅಕ್ಕಿ ಹಣವನ್ನು ಬಿಡುಗಡೆ ಮಾಡಿಸುವುದನ್ನು ನಿಲ್ಲಿಸಲು ಸಾಧ್ಯತೆಗಳಿವೆ. 10 ಕೆಜಿ ಅಕ್ಕಿಯನ್ನು ಪ್ರತಿ ಸದಸ್ಯರಿಗೆ ಇನ್ನು ಮುಂದೆ ನೀಡಬಹು ಉದ್ದೇಶವನ್ನು ಸರ್ಕಾರವು ಮಾಡುತ್ತಿದೆ ಇದು ಒಂದು ಉತ್ತಮವಾದ ನಿರ್ಧಾರ ಸರ್ಕಾರದ ಕಡೆಯಿಂದ ಎಂದು ಹೇಳಬಹುದಾಗಿದೆ. ಇದರಿಂದಾಗಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಸಂತಸದಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನ್ನಭಾಗ್ಯ ಯೋಜನೆಯ ಮೂಲಕ ಇನ್ನು ಮುಂದೆ 10 ಕೆಜಿ ಅಕ್ಕಿ ಪಡೆಯುವ ಸಾಧ್ಯತೆಯಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿದ್ದಾರೆ. 

ಕಾಂಗ್ರೆಸ್ ಸರ್ಕಾರವು ಜಾರಿಗೆ ಬಂದಾಗಿನಿಂದ ನೂರು ದಿನಗಳ ಒಳಗಾಗಿ ತಾನು ಘೋಷಣೆ ಮಾಡಿರುವಂತಹ ಗ್ಯಾರಂಟಿಗಳನ್ನು ಜಾರಿಗೆ ತರುವ ಉದ್ದೇಶದಲ್ಲಿತ್ತು. ಆದರೆ ಅಕ್ಕಿ ಹಭಾವದಿಂದ ಒಟ್ಟು ಹತ್ತು ಕೆಜಿ ಅಕ್ಕಿಯನ್ನು ನೀಡಲು ಸಾಧ್ಯವಾಗಿದ್ದಿಲ್ಲ 5 ಕೆ.ಜಿ ಅಕ್ಕಿಯನ್ನು ನೀಡಿ ಇನ್ನುಳಿದ ಐದು ಕೆಜಿ ಅಕ್ಕಿ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡುತ್ತಿತ್ತು. ರೇಷನ್ ಕಾರ್ಡ್ ನಲ್ಲಿರುವಂತಹ ಪ್ರತಿಯೊಬ್ಬ ಸದಸ್ಯನಿಗೆ ಹತ್ತತ್ತು ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಕೂಡ ನೀಡುವ ಉದ್ದೇಶವನ್ನು ಅನ್ನ ಭಾಗ್ಯ ಯೋಜನೆಯು ಬಂದಿತ್ತು. 

ಪ್ರತಿ ಒಂದು ಕೆಜಿಗೆ 34 ರೂಪಾಯಿಯಂತೆ ಒಟ್ಟು ಐದು ಕೆಜಿಗೆ 170 ಯನ್ನು ಒಬ್ಬ ಸದಸ್ಯನಿಗೆ ಇಷ್ಟು ದಿನ ಸರ್ಕಾರವು ನೀಡುತ್ತಿತ್ತು. ಆದರೆ ಇದೀಗ ಒಟ್ಟು 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಸರ್ಕಾರವು ತಿಳಿಸಿರುತ್ತದೆ. ಇನ್ಮುಂದೆ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಇದರ ಬದಲಾಗಿ ಯಾವುದೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಿಲ್ಲ ಎಂಬ ಸುಳಿವುಗಳು ತಿಳಿದು ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಷ್ಟು ದಿನ ಅನ್ನ ಭಾಗ್ಯ ಯೋಜನೆ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು ಅದು ಬಂದ್ ಆಗುವ ಸಾಧ್ಯತೆ ಇದೆ. 

ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಅನ್ನ ಭಾಗ್ಯ ಯೋಜನೆಯ ಹಣವು ಇಲ್ಲಿಯವರೆಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಆದರೆ ಕೆಲವೊಂದು ಸರ್ವ ದೋಷದ ಕಾರಣದಿಂದಾಗಿ ಮತ್ತು ಫಲಾನುಭವಿಗಳ ಅರ್ಜಿಯಲ್ಲಿ ಇರುವಂತಹ ದೋಷಗಳ ಕಾರಣದಿಂದಾಗಿ ಹಣವು ಸರಿಯಾಗಿ ಜಮಾ ಆಗುತ್ತಿಲ್ಲವೆಂದು ಸರ್ಕಾರದ ವಿರುದ್ಧ ಬಹಳಷ್ಟು ಜನ ಮಹಿಳೆಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತುಂಬಾ ಜನರಿಗೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗದೆ ನಿಂತಿರುವುದು ನಿಜ.

ಅನ್ನಭಾಗ್ಯ ಯೋಜನೆಯ ಹಣ ಯಾವಾಗ ಬಿಡುಗಡೆ.? (Annabhagya Yojana)

ಅನ್ನಭಾಗ್ಯ ಯೋಜನೆಯ ಹಣಕ್ಕಾಗಿ ಕಾದು ಕುಳಿತಿರುವಂತಹ ಜನರಿಗೆ ರಾಜ್ಯ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಎಂದ ಹೇಳಬಹುದು ಕಳೆದ ತಿಂಗಳಿನಲ್ಲಿ ಪೆಂಡಿಂಗ್ ಇರುವಂತಹ ಹಣವನ್ನು ಈ ತಿಂಗಳಿನಲ್ಲಿ ಮತ ವಾರದಿಂದಲೇ ಜಮಾ ಮಾಡುವ ಕೆಲಸವನ್ನು ಪ್ರಾರಂಭ ಮಾಡಿದ್ದು ಈ ತಿಂಗಳ ಮೊದಲ ವಾರದ ಅಥವಾ ಕೊನೆಯ ವಾರದ ಅಂತ್ಯದೊಳಗೆ ಪ್ರತಿಯೊಬ್ಬರ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ಆಹಾರ ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪನವರು ತಿಳಿಸಿರುತ್ತಾರೆ. 

ಹೌದು ಸ್ನೇಹಿತರೆ ಪೆಂಡಿಂಗ್ ಇರುವಂತಹ ಹಿಂದಿನ ತಿಂಗಳದ ಮತ್ತು ಅದರಕ್ಕಿಂತ ಹಿಂದಿನ ತಿಂಗಳಿನ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಈ ತಿಂಗಳದ ಮೊದಲ ವಾರದ ಅಥವಾ ಕೊನೆಯ ವಾರದ ಒಳಗಾಗಿ ಪ್ರತಿಯೊಬ್ಬರಿಗೂ ಕೂಡ ಪೆಂಡಿಂಗ್ ಇರುವಂತಹ ಅನ್ನ ಭಾಗ್ಯ ಯೋಜನೆ(Annabhagya Yojana)ಯ ಅಕ್ಕಿ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾಗಿರುವ ಕೆಎಚ್ ಮುನಿಯಪ್ಪನವರು ತಿಳಿಸಿರುತ್ತಾರೆ. ಹಾಗಾಗಿ ಹಣ ಬಂದಿಲ್ಲ ಎಂದು ಭಯಪಡುವ ಅವಶ್ಯಕತೆ ಇಲ್ಲ ಎಂಬ ಮಾಹಿತಿಯು ಹೊರ ಬಿದ್ದಿದ್ದು ಈ ವಾರದಲ್ಲಿ ಅಥವಾ ಮುಂದಿನ ವಾರದಲ್ಲಿ ಹಣ ಜಮಾ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ ಅದಕ್ಕಾಗಿ ಅಲ್ಲಿಯವರೆಗೂ ತಾಳ್ಮೆಯಿಂದ ಫಲಾನುಭವಿಗಳು ಕಾಯಬೇಕಾಗುತ್ತದೆ ಎಂದು ತಿಳಿಸಲಾಗಿದೆ. 

ತುಂಬಾ ಜನರಿಗೆ ಅನ್ನ ಭಾಗ್ಯ ಯೋಜನೆ, ಪೆಂಡಿಂಗ್ ಇರುವ (Annabhagya Yojana) ಹಣವು ಜಮಾ ಆಗುತ್ತಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಜಾರಿಗೆ ತಂದಿರುವಂತಹ ಯೋಜನೆಯಿಂದಾಗಿ ಬೇಸತ್ತು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಹಣವನ್ನು ಯಾವ ರೀತಿ ಜಮಾ ಮಾಡಿಕೊಳ್ಳಬೇಕು. ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿರುತ್ತದೆ ಆ ನಿಯಮಗಳನ್ನು ನೀವು ಪಾಲಿಸುವ ಮೂಲಕ ಅನ್ನ ಭಾಗ್ಯ ಯೋಜನೆಯನ್ನು ಪಡೆಯಬಹುದಾಗಿದೆ.

ಅನ್ನಭಾಗ್ಯ ಹಣ ಜಮಾ ಆಗಲು ಈ ಕೆಳಗಿನ ಹಂತಗಳನ್ನು ಪಾಲಿಸಿ.! (Annabhagya Yojana)

ಅನ್ನಭಾಗ್ಯ ಯೋಜನೆ(Annabhagya Yojana)ಯ ಹಣ ಜಮಾ ಆಗಿಲ್ಲವೆಂದರೆ ಈ ಕೆಳಗೆ ನೀಡಿರುವಂತಹ ಹಂತಗಳನ್ನು ನೀವು ಪಾಲಿಸಬೇಕು. ಈ ಕೆಳಗಿನ ಹಂತಗಳನ್ನು ನೀವೇನಾದರೂ ಪಾಲಿಸಿದಲ್ಲಿ ಅನ್ನಭಾಗ್ಯ ಯೋಜನೆಯ ಹಣವು ನಿಮ್ಮ ಖಾತೆಗೆ ಯಾವುದೇ ದೋಷವಿಲ್ಲದೆ ಜಮಾ ಆಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಯಾವ ಯಾವ ಹಂತಗಳನ್ನು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಪಾಲಿಸಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ. 

  • ರೇಷನ್ ಕಾರ್ಡ್ ಅಪ್ಡೇಟ್ 
  • ಪ್ರತಿ ತಿಂಗಳು ರೇಷನ್ ಪಡೆಯುವುದು 
  • ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳುವುದು 
  • ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು 
  • ರೇಷನ್ ಕಾರ್ಡ್ ಈಕೆ ವೈಸಿ ಮಾಡಿಸುವುದು 
  • ಇನ್ನಿತರ ಅಪ್ಡೇಟ್ಗಳನ್ನು ರೇಷನ್ ಕಾರ್ಡ್ ನಲ್ಲಿ ಮಾಡಿಸುವುದು 

ಮೇಲೆ ನೀಡಿರುವಂತಹ ಕೆಲಸಗಳನ್ನು ನೀವೇನಾದರೂ ಕಡ್ಡಾಯವಾಗಿ ಮಾಡಿದರೆ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಜಮಾ ಆಗುವುದರಲ್ಲಿ ಯಾವುದೇ ರೀತಿಯ ಸಂದೇಹವಿರುವುದಿಲ್ಲ. ಅನ್ನಭಾಗ್ಯ ಯೋಜನೆಯ ಹಣವನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ನೀವೇನಾದರೂ ತಿಳಿಯಬೇಕಾದರೆ ಈ ಕೆಳಗೆ ನೀಡಿರುವಂತಹ ಜಾಲತಾಣವನ್ನು ಬಳಸಿ ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ. 

ಅಥವಾ ನೀವು ಅನ್ನ ಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ನಿಮ್ಮ ಮೊಬೈಲ್ ನಲ್ಲಿ ಡಿಪಿ ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿರುತ್ತದೆ ಫಲಾನುಭವಿಯ ಪೂರ್ತಿ ವಿವರಗಳನ್ನು ಹಾಕುವ ಮೂಲಕ ಆಧಾರ್ ಕಾರ್ಡ್ ನಂಬರಿಗೆ ಲಿಂಕ್ ಇರುವಂತಹ ಒಟಿಪಿ ಬಂದ ನಂತರ ಅದನ್ನು ನಮೂದಿಸಿ ಅನ್ನ ಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಕಂಪ್ಲೀಟ್ ಸ್ಟೇಟಸ್ ಅನ್ನು ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

1 thought on “Annabhagya Yojana: ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಇರುವಂತಹ ಹಣ ಎಲ್ಲರ ಖಾತೆಗೆ ಜಮಾ ಆಗಲಿದೆ.! ಇಲ್ಲಿದೆ ಮಾಹಿತಿ.!”

Leave a Comment