Today Gold Rate: ಇವತ್ತಿನ ಚಿನ್ನದ ಬೆಲೆಯಲ್ಲಿ ಇಳಿಕೆ.! ಬಂಗಾರ ಕೊಳ್ಳುವವರಿಗೆ ಇಲ್ಲಿದೆ ಗುಡ್ ನ್ಯೂಸ್.!
ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ರಾಜ್ಯದ ಸಮಾಸ ಜನತೆಗೆ ತಿಳಿಸುವುದೇನೆಂದರೆ, ಬಂಗಾರದ ಬೆಲೆಯಲ್ಲಿ ಇವತ್ತಿನ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟದ ಹೇಳಿಕೆ ಕಂಡಿದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗುತ್ತದೆ ಆದ ಕಾರಣ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೀವು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ.
Table of Contents
ಚಿನ್ನವನ್ನು ಹಿಂದಿನ ಕಾಲದಿಂದಲೂ ಕೂಡ ಬಹಳ ಪ್ರಾಮುಖ್ಯತೆಯಿಂದ ಕಾಪಾಡಿಕೊಳ್ಳಲಾಗಿದೆ ಮದುವೆ ಆಗುವ ಇನ್ನಿತರ ಸಮಾರಂಭಗಳಲ್ಲಿ ಚಿನ್ನವನ್ನು ಹೆಚ್ಚಿಗೆ ಪ್ರಮಾಣದಲ್ಲಿ ಖರೀದಿಸುವುದು ವಾಡಿಕೆ ಮತ್ತು ಚಿನ್ನದ ಮೇಲಿನ ಹೂಡಿಕೆಯು ಬಹಳ ಸುರಕ್ಷಿತವಾದುದು ಎಂದು ತಿಳಿದು ಚಿನ್ನದ ಮೇಲಿನ ಹೂಡಿಕೆಯನ್ನು ಮಾಡುವ ಜನರು ಬಹಳಷ್ಟು ಇದ್ದಾರೆ ಹಾಗೂ ಮಹಿಳೆಯರು ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಇಂದಿನ ಕಾಲದಿಂದಲೂ ಕೂಡ ಬಳಸುತ್ತಾ ಬಂದಿದ್ದಾರೆ.
Also Read: ಗೃಹಲಕ್ಷ್ಮಿ ಯೋಜನೆಯ 4,000 ಹಣ ಇದೇ ತಿಂಗಳು ಕ್ಲಿಯರ್.! ಇಲ್ಲಿದೆ ಸಚಿವೆ ನೀಡಿದ ಮಾಹಿತಿ.!
ಮದುವೆ ಆಗೋ ಇನ್ನಿತರ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸಲು ಜನರು ಬಯಸುತ್ತಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು ಇವತ್ತಿನ ಬಂಗಾರದ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟದ ಹೇಳಿಕೆ ಕಂಡಿದ್ದು ಈ ಲೇಖನದ ಮೂಲಕ ಚಿನ್ನದ ಬೆಲೆ ಎಷ್ಟಿದೆ ಮತ್ತು ಎಷ್ಟು ಹೇಳಿಕೆಯಾಗಿದೆ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿರುತ್ತದೆ ಹಾಗೂ ವಿವಿಧ ಚಿನ್ನದ ಗ್ರಾಮ್ ಗಳ ಬೆಲೆಯನ್ನು ಕೂಡ ಈ ಲೇಖನದಲ್ಲಿ ಮಾಹಿತಿ ಗೋಸ್ಕರ ತಿಳಿಸಿಕೊಡಲಾಗಿದೆ ನೋಡಿ.
ಚಿನ್ನದ ಬೆಲೆ(Today Gold Rate)ಯಲ್ಲಿ ಇಳಿಕೆ:

ಈಗಾಗಲೇ ಮುಂಬರುವ ಯುಗಾದಿ ಹಬ್ಬದ ಪ್ರಯುಕ್ತ ಮತ್ತು ಬೇಸಿಗೆ ಸಂದರ್ಭದಲ್ಲಿ ಸಾಕಷ್ಟು ಜನರು ಕೂಡ ಹಬ್ಬಕ್ಕೆ ಮತ್ತು ಮದುವೆಗೆ ಬಂಗಾರ ಮತ್ತು ಇನ್ನಿತರ ವಸ್ತುಗಳನ್ನು ಖರೀದಿಸುವಂತಹ ಸಡಗರದಲ್ಲಿ ಇರುತ್ತಾರೆ. ಕೆಲವು ದಿನಗಳಲ್ಲಿ ಈ ಹಿಂದೆ ಬಂಗಾರ ಖರೀದಿ ಮಾಡುವವರಿಗೆ ದೊಡ್ಡ ಆಘಾತ ಉಂಟಾಗಿತ್ತು ಇದಕ್ಕೆ ಕಾರಣವೇನೆಂದರೆ ಚಿನ್ನದ ಬೆಲೆಯು ಸತತವಾಗಿ ಏರಿಕೆ ಕಾಣುತ್ತ ಬರುತ್ತಿದೆ.
Also Read: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ.?
ಸದ್ಯಕ್ಕೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 90 ಸಾವಿರ ತಲುಪಿದೆ ಅಥವಾ ಒಂದು ಕೆಜಿ ಬೆಳೆಯ ಬೆಲೆ ಕೊಡಲಕ್ಷದ ಗಡಿ ದಾಟಿದೆ ಮತ್ತು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ನಿರಾಶಕ್ತಿ ಉಂಟು ಮಾಡಿತು ಎಂದು ಹೇಳಬಹುದು ಆದರೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿವರವನ್ನು ಈ ಕೆಳಗಡೆ ನೀಡಲಾಗಿರುತ್ತದೆ.
ಇವತ್ತಿನ ಚಿನ್ನದ ಬೆಲೆ: (Today Gold Rate)
- 22 ಕ್ಯಾರೆಟ್ ಚಿನ್ನದ ಬೆಲೆ: ₹81,950/- (10 ಗ್ರಾಂ ಗೆ)
- 18 ಕ್ಯಾರೆಟ್ ಚಿನ್ನದ ಬೆಲೆ: ₹67,050/- (10 ಗ್ರಾಂ ಗೆ)
- 24 ಕ್ಯಾರೆಟ್ ಚಿನ್ನದ ಬೆಲೆ: ₹89,400/- (10 ಗ್ರಾಂ ಗೆ)
ಮೇಲೆ ನೀಡಿರುವಂತಹ ಚಿನ್ನದ ಬೆಲೆಯು ಕಾಲಿಕವಾಗಿದ್ದು ದಿನವೂ ಕೂಡ ಚಿನ್ನದ ಮೇಲಿನ ಬೆಲೆ ಏರಿಕೆ ಮತ್ತು ಹೇಳಿಕೆಗಳನ್ನು ಕಾಣಬಹುದಾಗಿರುತ್ತದೆ ಹಾಗಾಗಿ ನಿಮ್ಮ ಹತ್ತಿರ ಇರುವಂತಹ ಚಿನ್ನದ ಅಂಗಡಿಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಕೇಳಿ ಪಡೆದುಕೊಂಡು ಚಿನ್ನವನ್ನು ಖರೀದಿಸುವುದು ಉತ್ತಮವಾದ ವಿಚಾರ.