Airtel Best Plans: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್.! ಕಡಿಮೆ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಪ್ಲಾನ್ ಗಳು ಇಲ್ಲಿವೆ ನೋಡಿ.!

Airtel Best Plans: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್.! ಕಡಿಮೆ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಪ್ಲಾನ್ ಗಳು ಇಲ್ಲಿವೆ ನೋಡಿ.!

ನಮಸ್ಕಾರ ಎಲ್ಲರಿಗೂ ಈ ರೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ನೀವೇನಾದರೂ ಏರ್ಟೆಲ್ (Airtel Best Plans) ಗ್ರಾಹಕರಾಗಿದ್ದರೆ ಮತ್ತು ನೀವು ಏರ್ಟೆಲ್ ಸಿಮ್ ಅನ್ನು ಬಳಸುತ್ತಿದ್ದಾರೆ ನಿಮಗೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು ಯಾಕೆಂದರೆ ಈ ಲೇಖನವನ್ನು ನೀವು ಪೂರ್ತಿಯಾಗಿ ಓದುವ ಮೂಲಕ ಈ ಲೇಖನದಲ್ಲಿ ಏರ್ಟೆಲ್ ಗ್ರಾಹಕ(Airtel Best Plans)ರಿಗೆ ಲಭ್ಯವಿರುವಂತಹ ಕೆಲವು ಪ್ರಮುಖವಾದ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ. ಯಾವ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡರೆ ಉಳಿತಾಯವನ್ನು ಮಾಡಬಹುದಾಗಿದೆ. ಮತ್ತು ಯಾರು ಯಾವ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸೂಕ್ತವಾದ ಮಾಹಿತಿಯನ್ನು ತಿಳಿಸಿಕೊಡಲಾಗಿರುತ್ತದೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ನಿಮಗೆ ದೊರಕುತ್ತದೆ.

ಇದನ್ನೂ ಓದಿ: 10ನೇ ಪಾಸಾದವರಿಗೆ ಉದ್ಯೋಗವಕಾಶ.! ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.!

ಏರ್ಟೆಲ್ ಗ್ರಾಹಕ(Airtel Best Plans)ರಿಗೆ ಈ ಲೇಖನದ ಮೂಲಕ ಗುಡ್ ನ್ಯೂಸ್ ಇಂದ ಹೇಳಬಹುದು ಏಕೆಂದರೆ ಯಾವ ರಿಚಾರ್ಜ್ ಪ್ಲಾನ್ ಗಳನ್ನು ಎಂತಹ ಬಳಕೆದಾರರು ಆಯ್ಕೆ ಮಾಡಿಕೊಳ್ಳಬೇಕು. ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿರುತ್ತದೆ ಹಾಗೂ ಅತ್ಯುತ್ತಮವಾದ ರಿಚಾರ್ಜ್ ಪ್ಲಾನ್ ಗಳು ಮತ್ತು ಓ ಟಿ ಟಿ ಪ್ಲಾಟ್ ಫಾರ್ಮ್ಗಳ ಸಂಸ್ಕ್ರಿಪ್ಷನ್ ನೊಂದಿಗೆ ಯಾವ ಪ್ಲಾನ್ ಗಳನ್ನು ಪಡೆಯಬಹುದು ಮತ್ತು ಈ ಪ್ಲಾನ್ ಗಳ ಪ್ರಯೋಜನವೇನು ಎಂಬ ಮಾಹಿತಿಯನ್ನು ನೀವು ಈ ಕೆಳಗಡೆ ಕಾಣಬಹುದಾಗಿದೆ. 

ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ.! ಈಗಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.!

ಇದೇ ತರಹ ಹೆಚ್ಚಿನ ಸುದ್ದಿಗಳಿಗಾಗಿ ನೀವು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಈಗಲೇ ಜಾಯಿನ್ ಆಗಿ ನಮ್ಮ ಜನದಲ್ಲಿ ದಿನನಿತ್ಯವೂ ಕೂಡ ಜಿಯೋಗ್ರಹಕರಿಗೆ ಮತ್ತು ಗ್ರಾಹಕರಿಗೆ ಸಂಸ್ಥೆಯಿಂದ ಬಿಡುಗಡೆಯಾಗುವಂತಹ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಮತ್ತು ಹೊಸ ಹೊಸ ಸುದ್ದಿಗಳನ್ನು ಮೊದಲು ನೀವು ಓದಬೇಕೆಂದು ಬಯಸಿದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ ಸಂಪೂರ್ಣವಾದ ಮಾಹಿತಿ ಎಂದಿಗೆ ನಿಮಗೆ ದಿನನಿತ್ಯವೂ ಕೂಡ ಉಪಯುಕ್ತವಾದ ಮಾಹಿತಿಯನ್ನು ತಂದುಕೊಡುತ್ತೇವೆ. 

ಇದನ್ನೂ ಓದಿ: ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್.! ಇಲ್ಲಿದೆ ನೋಡಿ ಮಾಹಿತಿ.!

ನಮ್ಮ ಜಾಲತಾಣದಲ್ಲಿ ದೇಶದ ಜನರಿಗೆ ಅಥವಾ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಲಭ್ಯವಿರುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಆ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಆಯೋಜನೆಗಳಿಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಯಾವ ರೀತಿಯಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನೀವು ನಮ್ಮ ಜಾಲತಾಣದಲ್ಲಿ ದಿನನಿತ್ಯವು ಕೂಡ ಕಾಣಬಹುದಾಗಿದೆ ಆದ್ದರಿಂದ ನೀವು ಪ್ರತಿನಿತ್ಯ ಕೂಡ ನಮ್ಮ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಹೊಚ್ಚ ಹೊಸ ಸುದ್ದಿಗಳನ್ನು ಮೊದಲು ಪಡೆಯಬಹುದಾಗಿದೆ.

ಎಲ್ಲರಿಗಿಂತಲು ಮೊಟ್ಟಮೊದಲು ಉದ್ಯೋಗದ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಹಾಗೆ ಮಾಹಿತಿಯನ್ನು ನೀವು ದಿನನಿತ್ಯ ಕೂಡ ಪಡೆಯಬಹುದಾಗಿದೆ ಇದರ ಜೊತೆಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಾಗೆ ಸುದ್ದಿಗಳನ್ನು ನೀವಿಲ್ಲಿ ದಿನನಿತ್ಯವು ಕಾಣಬಹುದು ಮತ್ತು ಸ್ಕಾಲರ್ಶಿಪ್ ಸಂಬಂಧಿತ ಲೇಖನಗಳನ್ನು ನೀವು ಕಾಣಬಹುದಾಗಿದೆ ಅವುಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತವೆ ಮತ್ತು ಸರ್ಕಾರದ ಕಡೆಯಿಂದ ವಿದ್ಯಾರ್ಥಿಗಳಿಗೆ ಯಾವೆಲ್ಲಾ ಲಾಭಗಳು ದೊರಕುತ್ತವೆ ಎಂಬ ಮಾಹಿತಿಯನ್ನು ದಿನನಿತ್ಯ ಕೂಡ ಪಡೆಯಬೇಕೆಂದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಮ ಗ್ರೂಪ್ ಗಳು ನಿಮಗಾಗಿ ಇದ್ದಾವೆ. ಈಗಲೇ ಜಾಯಿನ್ ಆಗಿರಿ.

ಏರ್ಟೆಲ್ ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್.! (Airtel Best Plans)

ಹೌದು ಸ್ನೇಹಿತರೆ ಏರ್ಟೆಲ್ ಗ್ರಾಹಕ(Airtel Best Plans)ರಿಗೆ ಬಂಪರ್ ಗುಡ್ ನ್ಯೂಸ್ ಎಂದು ಹೇಳಬಹುದು ಯಾಕೆಂದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಥವಾ ಉತ್ತಮವಾದ ಆಫರ್ಗಳೊಂದಿಗೆ ಈ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಇಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವಂತಹ ಉತ್ತಮವಾದ ರಿಚಾರ್ಜ್ ಪ್ಲಾನು ಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಯಾವ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದು ಯಾರಿಗೆ ಸೂಕ್ತ ಮತ್ತು ಯಾವ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ಉತ್ತಮವಾದ ಸೇವೆಗಳು ದೊರಕಲಿವೆ ಅದು ಕೂಡ ಕಡಿಮೆ ಬೆಲೆ ಎಲೆ ಮಾಹಿತಿಯನ್ನು ನೀವು ಈ ಕೆಳಗಡೆ ಕೆಲವು ಪ್ಲಾನ್ ಗಳ ಮೂಲಕ ಪಡೆಯಬಹುದಾಗಿದೆ.

Airtel Best Plans
Airtel Best Plans

ಇದನ್ನೂ ಓದಿ: SSP ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.! ಇಲ್ಲಿದೆ ಮಾಹಿತಿ.!

Airtel Best Plans ಏರ್ಟೆಲ್ 3599 ರಿಚಾರ್ಜ್ ಪ್ಲಾನ್: 

ಈ ಪ್ಲಾನ್ ಅನ್ನು ನೀವು ಆಯ್ಕೆ ಮಾಡಿಕೊಳ್ಳೋದರಿಂದ ಪ್ರತಿದಿನವೂ ಕೂಡ ಎರಡು ಜಿಬಿ ಡೇಟಾವನ್ನು ಪಡೆದುಕೊಳ್ಳುತ್ತೀರಾ ಮತ್ತು ಅನ್ಲಿಮಿಟೆಡ್ 5ಜಿ ಡೇಟಾದ ಜೊತೆಗೆ 365 ದಿನಗಳ ಸುಧೀರ್ಘವಾದ ವ್ಯಾಲಿಡಿಟಿಯನ್ನು ಪಡೆಯುತ್ತೀರಾ ಅಂದರೆ ಒಂದು ವರ್ಷದ ಸುದೀರ್ಘವಾದ ವ್ಯಾಲಿಡಿಟಿಯನ್ನು ಪಡೆಯುತ್ತಿರ ಮತ್ತು ಅನಿಯಮಿತ ಕರೆಗಳನ್ನು ನೀವು 365 ದಿನಗಳವರೆಗೆ ಅಂದರೆ ಒಂದು ವರ್ಷದವರೆಗೆ ಅನ್ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿರುತ್ತದೆ.

ಇದನ್ನೂ ಓದಿ:  ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಕಡೆಯಿಂದ ಹೊಸ ರೂಲ್ಸ್ ಗಳು.! ಇಲ್ಲಿದೆ ನೋಡಿ ಮಾಹಿತಿ!

Airtel Best Plans ಏರ್ಟೆಲ್ 3999 ರೂಪಾಯಿ ರಿಚಾರ್ಜ್ ಪ್ಲಾನ್:

ನೀವು ಈ ರಿಚಾರ್ಜ್ ಪ್ಲಾನ್ ಆಗಿ ಮಾಡಿಕೊಳ್ಳುವುದರಿಂದ ಒಂದು ವರ್ಷದವರೆಗೆ ಅಂದರೆ 365 ದಿನದವರೆಗೆ 2.5ಜಿಬಿ ಡೇಟಾವನ್ನು ಪ್ರತಿದಿನ ಪಡೆಯುತ್ತೀರಾ ಮತ್ತು ಅನ್ಲಿಮಿಟೆಡ್ ಫೈಜಿ ಡೆಟಾವನ್ನು ನೀವು ಪಡೆಯಬಹುದಾಗಿದೆ ಇದರ ಜೊತೆಗೆ 365 ದಿನಗಳವರೆಗೆ ಆ ನಿಯಮಿತ ಕರೆಗಳು ಮತ್ತು ಒಂದು ವರ್ಷದ ಜಿಯೋ ಹಾಟ್ ಸ್ಟಾರ್ ಮೊಬೈಲ್ ಸಬ್ಸ್ಕ್ರಿಪ್ಷನ್ ಅನ್ನು ನೀವು ಪಡೆಯುತ್ತೀರಾ. ಇನ್ನಷ್ಟು ಹೆಚ್ಚಿನ ವಿವರವನ್ನು ತಿಳಿಯಲು ಮೈ ಏರ್ಟೆಲ್ ಆಪ್ ಅಥವಾ ಏರ್ಟೆಲ್ ಥ್ಯಾಂಕ್ಸ್ ಆಪನ್ನು ಈಗಲೇ ಪಡೆದುಕೊಳ್ಳಿ. 

ಇದನ್ನೂ ಓದಿ: ಮನೆ ಇಲ್ಲದ ಬಡವರಿಗೆ ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ! ಇಲ್ಲಿದೆ ನೋಡಿ ಮಾಹಿತಿ.!

ಏರ್ಟೆಲ್ 1199 ರೂಪಾಯಿ ರಿಚಾರ್ಜ್ ಪ್ಲಾನ್:

ಏರ್ಟೆಲ್ ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ 84 ದಿನಗಳವರೆಗೆ ವ್ಯಾಲಿಡಿಟಿ ಯೊಂದಿಗೆ ದೊರಕುವಂತಹ ಪ್ರತಿದಿನವೂ ಕೂಡ 2.5 ಜಿಬಿ ಡೇಟಾ ಮತ್ತು 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಇದರ ಜೊತೆಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ಲೇ ಪ್ರೀಮಿಯಂ ಮತ್ತು 22 ಮೂಲಕ ಬಳಸಬಹುದಾಗಿರುತ್ತದೆ ಮತ್ತು ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಕೂಡ ಈ ಪ್ಲಾನ್ ಮೂಲಕ ದೊರೆಯುತ್ತದೆ.

ಏರ್ಟೆಲ್ 979 ರಿಚಾರ್ಜ್ ಪ್ಲಾನ್: 

ನೀವು ಈ 979 ರೂಪಾಯಿ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ಈ ಪ್ಲಾನ್ ಮೂಲಕ ಪ್ರತಿದಿನವೂ ಕೂಡ ಎರಡು ಜಿಬಿ ಡೇಟ ಮತ್ತು ಅನ್ಲಿಮಿಟೆಡ್ ಕಾರ್ಯಗಳನ್ನು ನೀವು 84 ದಿನಗಳ ಸುಧೀರ್ಘವಾದ ವ್ಯಾಲಿಡಿಟಿ ಯೊಂದಿಗೆ ಪಡೆಯಬಹುದಾಗಿರುತ್ತದೆ ಈ ಪ್ಲಾನ್ ಮೂಲಕ ಏರ್ಟೆಲ್ ಎಕ್ಸ್ಟ್ರೀಮ್ ಪ್ಲೇ ಪ್ರೀಮಿಯಂ ಮತ್ತು 22 ಹೆಚ್ಚು ಓ ಟಿ ಟಿ ಪ್ಲಾಟ್ ಫಾರ್ಮಗಳ ಉಚಿತವಾದ ಚಂದದಾರರಿಗೆಯನ್ನು ಪಡೆಯುವುದರ ಜೊತೆ ಜೊತೆಗೆ ಅನಿಯಮಿತವಾದ ಫೈಜಿ ಡೆಟಾವನ್ನು ಕೂಡ ಪಡೆಯಬಹುದಾಗಿರುತ್ತದೆ. 

ಏರ್ಟೆಲ್ 929 ರೂಪಾಯಿ ರಿಚಾರ್ಜ್ ಪ್ಲಾನ್:

ನೀವು ಈ 929 ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ಪ್ರತಿದಿನವೂ ಕೂಡ ಒಂದು ಪಾಯಿಂಟ್ ಐದು ಜಿಬಿ ಡೇಟ್ ಆಫ್ ಪಡೆಯುವುದರ ಜೊತೆ ಜೊತೆಗೆ ಅನ್ಲಿಮಿಟೆಡ್ ಕರೆಗಳನ್ನು ನೀವು 90 ದಿನಗಳ ಸುಧೀರ್ಘವಾದ ವ್ಯಾಲಿಡಿಟಿಯೊಂದಿಗೆ ಪಡೆಯಬಹುದಾಗಿರುತ್ತದೆ ಇದರಲ್ಲಿ ನೀವು ಏರ್ಟೆಲ್ ಎಕ್ಸ್ಟ್ರೀಮ್ ಪಡೆಯಬಹುದಾಗಿರುತ್ತದೆ ಮತ್ತು ಇನ್ನಷ್ಟು ಹೆಚ್ಚಿನ ವಿವರಗಳಿಗಾಗಿ ಮೈ ಏರ್ಟೆಲ್ ಅಥವಾ ಏರ್ಟೆಲ್ ಗ್ರಾಹಕರ ಅಥವಾ ಏರ್ಟೆಲ್ ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿರುತ್ತದೆ.

ಏರ್ಟೆಲ್ 859 ರೂಪಾಯಿ ರಿಚಾರ್ಜ್ ಪ್ಲಾನ್: 

ಏರ್ಟೆಲ್ 859 ಏಚರಿಸಲನ್ನು ನೀವು ಆಯ್ಕೆ ಮಾಡಿಕೊಂಡರೆ 84 ದಿನಗಳ ವರೆಗೆ ಸುದೀರ್ಘವಾದ ವ್ಯಾಲಿಡಿಟಿಯನ್ನು ಪಡೆಯುವುದರ ಜೊತೆ ಜೊತೆಗೆ ಒಂದು ಪಾಯಿಂಟ್ ಐದು ಜಿಬಿ ಡೇಟಾವನ್ನು ಪ್ರತಿದಿನವೂ ಕೂಡ ಪಡೆಯಬಹುದಾಗಿರುತ್ತದೆ ಮತ್ತು ಅನ್ಲಿಮಿಟೆಡ್ ಫೈಜಿ ಡೇಟಾವನ್ನು ನೀವು ಈ ಪ್ಲಾನ್ ಮೂಲಕ ಬಳಸುವಂತಹ ಅವಕಾಶವನ್ನು ಹೊಂದಿಲ್ಲ ಒಂದು ಪಾಯಿಂಟ್ ಐದು ಜಿಬಿ ಡೇಟಾವನ್ನು ನಿಯಮಿತವಾಗಿ ನೀವು ಬಳಸಬಹುದಾಗಿರುತ್ತದೆ ಅನಿಯಮಿತ ಕರೆಗಳನ್ನು ಕೂಡ ಬಳಸಬಹುದು. 

ಏರ್ಟೆಲ್ 838 ರಿಚಾರ್ಜ್ ಪ್ಲಾನ್: 

ನೀವು ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಪ್ರತಿದಿನವೂ ಕೂಡ ಮೂರು ಜಿಬಿ ಡೇಟಾವನ್ನು ಬಳಸಬಹುದಾಗಿರುತ್ತದೆ 56 ದಿನಗಳವರೆಗಿನ ಸುಧೀರ್ಘವಾದ ವ್ಯಾಲಿಡಿಟಿಯ ಜೊತೆಗೆ ಅನಿಯಮಿತ ಕರೆಗಳನ್ನು ನೀವು ಈ ಪ್ಲಾನ್ ಮೂಲಕ ಪಡೆಯಬಹುದಾಗಿರುತ್ತದೆ ಇದರ ಜೊತೆಜೊತೆಗೆ ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ಅನ್ನು ಈ ಪ್ಲಾನ್ ಮೂಲಕ ಉಚಿತವಾಗಿ ನೀಡಲಾಗುತ್ತದೆ ಮತ್ತು ಅನ್ಲಿಮಿಟೆಡ್ ಫೈಜಿ ಡೇಟಾವನ್ನು ಕೂಡ ನೀವು ಈ ಮೆಂಬರ್ಶಿಪ್ ಪಡೆಯುವ ಮೂಲಕ ಪಡೆಯಬಹುದಾಗಿದೆ ಈ ಪ್ಲಾನ್ ನಲ್ಲಿ ನಿಮಗೆ ಅನೇಕ ಡೇಟಾವನ್ನು ಬಳಸುವಂತಹ ಅವಕಾಶವನ್ನು ನೀಡಲಾಗಿರುತ್ತದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 4,000 ಹಣ ಇದೇ ತಿಂಗಳು ಕ್ಲಿಯರ್.! ಇಲ್ಲಿದೆ ಸಚಿವೆ ನೀಡಿದ ಮಾಹಿತಿ.!

ಈ ಮೇಲೆ ತಿಳಿಸಿರುವಂತಹ ಪ್ಲಾನ್ ಗಳಲ್ಲಿ ಯಾವ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅಥವಾ ಬಿಡುವುದು ಎಂಬುದು ನಿಮ್ಮ ಸಂಪೂರ್ಣ ಜವಾಬ್ದಾರಿ ಮೇಲೆ ಅವಲಂಬಿತವಾಗಿರುತ್ತದೆ ನೀವು ಯಾವ ರೀತಿ ಬಳಕೆದಾರರಾಗಿದ್ದೀರಾ ಅನ್ನುವ ಆಧಾರದ ಮೇಲೆ ನಿಮ್ಮ ಪ್ಲಾನ್ ಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು ಈ ಲೇಖನದಲ್ಲಿ ಕೇವಲ ಮಾಹಿತಿ ಗೋಸ್ಕರ ಕೆಲವು ಅತ್ಯುತ್ತಮ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗಿರುತ್ತದೆ ಈ ವಿಷಯವನ್ನು ಕೇವಲ ಮಾಹಿತಿ ಗೋಸ್ಕರ ತಿಳಿದುಕೊಂಡಿದ್ದು ರಿಚಾರ್ಜ್ ವೇಳೆಯ ಸಮಯದಲ್ಲಿ ಯಾವುದಾದರೂ ತೊಂದರೆಗಳು ಉಂಟಾದಲ್ಲಿ ಮತ್ತು ಪ್ಲಾನ್ ಗಳ ಆಯ್ಕೆಯಲ್ಲಿ ಸಂಪೂರ್ಣ ನಿಮ್ಮ ಜವಾಬ್ದಾರಿ ಇದೆ ಹೊರತು ಇದಕ್ಕೆ ಈ ಜಾಲತಾಣದ ಹೊಣೆಗಾರಿಕೆ ಇರುವುದಿಲ್ಲ. 

ಇದನ್ನೂ ಓದಿ: ರೈತರಿಗೆ ಬಂಪರ್ ಗುಡ್ ನ್ಯೂಸ್.! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಜಮಾ.!

ಗ್ರಾಹಕರು ತಮಗೆ ಬೇಕಾಗಿರುವಂತಹ ಮತ್ತು ಸೂಕ್ತವಾದ ಪ್ಲಾನ್ ಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತಹ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಖಚಿತಪಡಿಸಲಾಗಿದೆ. ಹಾಗಾಗಿ ಗ್ರಾಹಕರು ತಾವು ಬಳಕೆ ಮಾಡುವಂತಹ ಟೆಲಿಕಾಂ ಸಂಸ್ಥೆ ಮತ್ತು ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊಂದಿರುತ್ತಾರೆ ಮತ್ತು ಸ್ವತಂತ್ರವಾಗಿ ಇರುತ್ತಾರೆ ಇದಕ್ಕೆ ಈ ಜಾಲತಾಣದ ಯಾವುದೇ ರೀತಿಯ ಶಿಫಾರಸು ಇರುವುದಿಲ್ಲ.

Leave a Comment